ಡಿವೋರ್ಸ್ ಬಳಿಕವೂ ಮಾಜಿ ಹೆಂಡತಿ ಹಾಕಿದ ಪೋಸ್ಟ್ ಗೆ ಲೈಕ್ಸ್​, ಕಮೆಂಟ್​ ಮಾಡಿದ ಪಾಂಡ್ಯ!

ಹಾರ್ದಿಕ್ ಪಾಂಡ್ಯ ತಮ್ಮ ಮಾಜಿ ಪತ್ನಿಯ ಇನ್​ಸ್ಟಾಗ್ರಾಮ್​ ಪೋಸ್ಟ್​ಗೆ ಲೈಕ್​ ಮತ್ತು ಕಮೆಂಟ್​ ಮಾಡಿದ್ದಾರೆ. ಪಾಂಡ್ಯ ಎಮೊಜಿ ಮೂಲಕ ಪ್ರತಿಕ್ರಿಯಿಸಿದ ಪೋಸ್ಟ್​ನ ಫೋಟೋ ವೈರಲ್​ ಆಗಿದೆ. ನಾಯಿಕೊಡೆಗಳಂತೆ ತಲೆ ಎತ್ತಿರುವ ಅನಧಿಕೃತ ನರ್ಸರಿ ಶಾಲೆಗಳು: ಕ್ರಮಕ್ಕೆ ಮುಂದಾದ ಸರ್ಕಾರ! ಕಳೆದ ವಾರವಷ್ಟೇ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ ಅವರು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಗೆ ವಿಚ್ಛೇದನ ನೀಡುವ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದರು. ಇದೀಗ ಈ ಘಟನೆ ಸಂಭವಿಸಿ ಒಂದು ವಾರ ವಾರ … Continue reading ಡಿವೋರ್ಸ್ ಬಳಿಕವೂ ಮಾಜಿ ಹೆಂಡತಿ ಹಾಕಿದ ಪೋಸ್ಟ್ ಗೆ ಲೈಕ್ಸ್​, ಕಮೆಂಟ್​ ಮಾಡಿದ ಪಾಂಡ್ಯ!