ವಿಜಯಪುರ: ಪಂಚಾಯತಿ ತೆರಿಗೆ ಹಣ ಗಳುಂ ಮಾಡಿದ ಬಿಲ್ ಕಲೆಕ್ಟರ್..!

ವಿಜಯಪುರ:- ಬಿದರಕುಂದಿ ಗ್ರಾಮ ಪಂಚಾಯತಿ ತೆರಿಗೆ ಹಣವನ್ನು ಬಿಲ್ ಕಲೆಕ್ಟರ್ ಗುಳಂ ಮಾಡಿದ ಘಟನೆ ಜರುಗಿದೆ. 2023-2024 ಸಾಲಿನ ತೆರಿಗೆ ಹಣದಲ್ಲಿ ಬಿಲ್ ಕಲೆಕ್ಟರ್ ಭಾರಿ ಅವ್ಯಾಹಾರ ಮಾಡಿದ್ದಾರೆ. World Cup 2024: ಆಸ್ಟ್ರೇಲಿಯಾ ವಿರುದ್ಧ ಭಾರತ ಮೋಸದಿಂದ ಗೆದ್ದಿದೆ.. ಪಾಕ್ ಮಾಜಿ ನಾಯಕನ ಆರೋಪ..! ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಬಿಲ್ ಕಲೆಕ್ಟರ್ ಎನ್ನಲಾಗಿದ್ದು, ಈ ಹಿಂದೆ ಗ್ರಾಮ ಪಂಚಾಯತಿ ಸದಸ್ಯರು ಬಿಲ್ ಕಲೆಕ್ಟರ್ ವಿರುದ್ದ ತಾಲೂಕ ಪಂಚಾಯತಿ ಅಧಿಕಾರಿಗಳಿಗೆ ದೂರ ನೀಡಿದ್ದರು. … Continue reading ವಿಜಯಪುರ: ಪಂಚಾಯತಿ ತೆರಿಗೆ ಹಣ ಗಳುಂ ಮಾಡಿದ ಬಿಲ್ ಕಲೆಕ್ಟರ್..!