Protest: ಹಿಂಸಾರೂಪಕ್ಕೆ ತಿರುಗಿದ ಪಂಚಮಸಾಲಿ ಹೋರಾಟ: ಇಪ್ಪತ್ತು ಪೋಲಿಸರು ಮತ್ತು ಐವತ್ತು ಜನರಿಗೆ ಗಾಯ
ಕಳೆದ ಹಲವಾರು ವರ್ಷಗಳಿಂದ ಬಸವ ಜಯ ಮೃತ್ಯುಂಜಯ ಮಾಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಪಂಚಮಸಾಲಿ ಸಮಾಜದ 2 A ಮೀಸಲಾತಿ ಹೋರಾಟ ಇಂದು ಬೆಳಗಾವಿಯ ಸುವರ್ಣ ಸೌಧ ಹೊರವಲಯದ ಕೊಂಡಸಕೊಪ್ಪದ ಪ್ರತಿಭಟನಾ ಆವರಣದಲ್ಲಿ ನಡೆಯಿತು. ಹತ್ತು ಸಾವಿರಕ್ಕೂ ಅಧಿಕ ಪಂಚಮಸಾಲಿ 2A ಮೀಸಲಾತಿ ಹೋರಾಟಗಾರರು ಒಂದೆಡೆ ಸೇರಿ ಸಮಾವೇಶ ನಡೆಸುವ ಮೂಲಕ ಸರ್ಕಾರಕ್ಕೆ ಮೀಸಲಾತಿ ಘೋಷಣೆಯ ಗಡುವು ನೀಡಿದ್ದು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆಬಸನಗೌಡ ಪಾಟಿಲ ಯತ್ನಾಳ,ಸಿ.ಸಿ.ಪಾಟಿಲ್,ಬಿ ವೈ ವಿಜಯೇಂದ್ರ ಹಾಗೂ ಈರಣ್ಣ ಕದಾಡಿ,ಅರವಿಂದ ಬೆಲ್ಲದ … Continue reading Protest: ಹಿಂಸಾರೂಪಕ್ಕೆ ತಿರುಗಿದ ಪಂಚಮಸಾಲಿ ಹೋರಾಟ: ಇಪ್ಪತ್ತು ಪೋಲಿಸರು ಮತ್ತು ಐವತ್ತು ಜನರಿಗೆ ಗಾಯ
Copy and paste this URL into your WordPress site to embed
Copy and paste this code into your site to embed