ನಮ್ಮ ಹೀರೋಗಳಿಗೆ ಪ್ಯಾನ್​ ಇಂಡಿಯಾ ಎಂಬುದು ಸದ್ಯದ ಶೋಕಿ: ಹಂಸಲೇಖ!

ನಮ್ಮ ಹೀರೋಗಳಿಗೆ ಪ್ಯಾನ್​ ಇಂಡಿಯಾ ಎಂಬುದು ಸದ್ಯದ ಶೋಕಿ ಎಂದು ಹಂಸಲೇಖ ಖಾರವಾಗಿ ಉತ್ತರ ಕೊಟ್ಟಿದ್ದಾರೆ. ಟ್ರೆಂಡ್​ನಲ್ಲಿ ಕನ್ನಡದ ಸ್ಟಾರ್​ ಹೀರೋಗಳು ಕೂಡ ಸಿಲುಕಿದ್ದಾರೆ. ಪ್ಯಾನ್​ ಇಂಡಿಯಾ ಎಂಬ ಹುಚ್ಚು ಬಂದು ಕನ್ನಡದ ಸೂಪರ್​ ಸ್ಟಾರ್​ಗಳಿಗೆ ಕನ್ನಡದ ಬೇರುಗಳು ಕಟ್​ ಆಗಿವೆ. ಕನ್ನಡದ ಜೊತೆ ಇದ್ದ ಕನೆಕ್ಷನ್​ ಕಟ್​ ಆಗಿದೆ. ಇವರೆಲ್ಲ ಭಾರತದಾದ್ಯಂತ ಖ್ಯಾತ ನಾಯಕರಾಗುತ್ತಾರೆ ಎಂಬುದು ಒಂದು ಭ್ರಮೆ. ದಕ್ಷಿಣದ ಸುಂದರವಾದ ನಾಯಕಿಯರು ಉತ್ತರ ಭಾರತಕ್ಕೆ ಹೋಗಿ 20 ವರ್ಷ ಬದುಕಬಹುದು ಅಷ್ಟೇ. ಗೋಲ್ಡ್ ಪ್ರಿಯರಿಗೆ … Continue reading ನಮ್ಮ ಹೀರೋಗಳಿಗೆ ಪ್ಯಾನ್​ ಇಂಡಿಯಾ ಎಂಬುದು ಸದ್ಯದ ಶೋಕಿ: ಹಂಸಲೇಖ!