ಪ್ಯಾನ್‌ ಇಂಡಿಯಾ ಬರೋಜ್‌ ಸಿನಿಮಾದ ಕನ್ನಡ ಅವತರಣಿಕೆ ಟ್ರೇಲರ್‌ ಬಿಡುಗಡೆ!

ಮಾಲಿವುಡ್‌ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ತಮ್ಮ ವೃತ್ತಿ ಜೀವನದ ಮಹತ್ವದ ಘಟ್ಟಕ್ಕೆ ಬಂದು ನಿಂತಿದ್ದಾರೆ. ಈವರೆಗೂ ಸುಮಾರು 40 ವರ್ಷಗಳ ವೃತ್ತಿಜೀವನ ಮತ್ತು 360ಕ್ಕೂ ಹೆಚ್ಚು ಚಿತ್ರಗಳೊಂದಿಗೆ, ಮೋಹನ್‌ಲಾಲ್ ಎಲ್ಲಾ ಪ್ರಕಾರದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಭಾಷೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆ ಮೂಲಕವೇ ಗಮನ ಸೆಳೆದ ಇದೇ ನಟ ಇದೀಗ “ಬರೋಜ್‌” ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್‌ ಧರಿಸಿದ್ದಾರೆ. ಈಗಾಗಲೇ ಮೇಕಿಂಗ್‌ ಮೂಲಕವೇ ಎಲ್ಲರ ಗಮನ ಸೆಳೆದಿರುವ ಈ ಸಿನಿಮಾದ ಕನ್ನಡದ ಟ್ರೇಲರ್‌ ಬಿಡುಗಡೆ ಆಗಿದೆ. ಬ್ಯಾಂಕ್‌ ದರೋಡೆಗೆ ಯತ್ನಿಸಿ … Continue reading ಪ್ಯಾನ್‌ ಇಂಡಿಯಾ ಬರೋಜ್‌ ಸಿನಿಮಾದ ಕನ್ನಡ ಅವತರಣಿಕೆ ಟ್ರೇಲರ್‌ ಬಿಡುಗಡೆ!