PAN CARD: ಮನೆಯಲ್ಲೇ ಕೂತು ಹೊಸ ಪಾನ್ ಕಾರ್ಡ್ ಪಡೆಯಿರಿ: ಇದು ಹೇಗೆ ಗೊತ್ತಾ!?

ನಮಗೆ ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್ ಹೇಗೋ ಹಾಗೆ ಪಾನ್ ಕಾರ್ಡ್ ಕೂಡ ಒಂದು ಪ್ರಮುಖ ದಾಖಲೆಗಳಲ್ಲಿ ಒಂದು. ನೀವು ಯಾವುದೇ ಅರ್ಜಿ ಸಲ್ಲಿಸಲೂ, ಹಾಗೂ ಬ್ಯಾಂಕ್ ಖಾತೆ ಮಾಡಿಸಲು, ಮತ್ತು ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಪಾನ್ ಕಾರ್ಡ್ ಈಗ ಹೆಚ್ಚು ಅವಶ್ಯಕ. ಫೆಂಗಲ್ ಚಂಡಮಾರುತ ಮಳೆಯ ಅಬ್ಬರ: ಚಿತ್ರದುರ್ಗದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಇಂತಹ ಪಾನ್ ಕಾರ್ಡ್ ಕಳೆದು ಹೋದರೆ ಅಥವಾ ಹೊಸದಾಗಿ ಮಾಡಿಸಬೇಕೆಂದುಕೊಂಡವರು ಮನೆಯಲ್ಲೇ ಕೂತು ಉಚಿತವಾಗಿ ಪಡೆಯಬಹುದು ಅದು … Continue reading PAN CARD: ಮನೆಯಲ್ಲೇ ಕೂತು ಹೊಸ ಪಾನ್ ಕಾರ್ಡ್ ಪಡೆಯಿರಿ: ಇದು ಹೇಗೆ ಗೊತ್ತಾ!?