ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್‌ ಬಿಗ್ ಅಪ್ಡೇಟ್.. ರಾತ್ರೋ ರಾತ್ರಿ ಬಂತು ಹೊಸ ನಿಯಮ!

ಬೆಂಗಳೂರು:- ಇತ್ತೀಚೆಗಷ್ಟೇ ಆದಾಯ ತೆರಿಗೆ ಇಲಾಖೆ ಜ್ಞಾಪಕ ಪತ್ರ ನೀಡಿದೆ. ಮೇ 31, 2024 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ತೆರಿಗೆದಾರರಿಗೆ ಸೂಚಿಸಲಾಗಿದೆ. ಗಡುವು ತಪ್ಪಿದವರಿಗೆ ಮೂಲದಲ್ಲೇ ತೆರಿಗೆ ಕಡಿತಗೊಳಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಈ ಬಾರಿ ಮೋದಿ ನೇತೃತ್ವದ ಎನ್​ಡಿಎಗೆ ದೊಡ್ಡ ನಷ್ಟ ಆಗಿದೆ – ರಾಹುಲ್ ಗಾಂಧಿ! ನಿಮ್ಮ ಆಧಾರ್‌ನೊಂದಿಗೆ ನಿಮ್ಮ ಪ್ಯಾನ್ ಅನ್ನು ಲಿಂಕ್ ಮಾಡುವುದರಿಂದ ನೀವು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 206AA, 206CC … Continue reading ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್‌ ಬಿಗ್ ಅಪ್ಡೇಟ್.. ರಾತ್ರೋ ರಾತ್ರಿ ಬಂತು ಹೊಸ ನಿಯಮ!