ಪಾನ್ ಬೀಡಾ ಬೆಲೆ‌‌ ಹೆಚ್ಚಳ.. ಎಲ್ಲವೂ ದುಪ್ಪಟ್ಟು.. ಪಾನ್ ಪ್ರಿಯರು ಕಂಗಾಲು!

ಬೆಂಗಳೂರು:- ಪಾನ್ ಬೀಡಾ ಬೆಲೆ‌‌ ಹೆಚ್ಚಳವಾಗಿದ್ದು, ಪಾನ್ ಪ್ರಿಯರು ಕಂಗಾಲಾಗಿದ್ದಾರೆ. ಪಾಕ್ ನಾಯಕನ ಅಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಪುಡಿಪುಡಿ! ಎಲೆಗಳ‌ ಬೆಲೆ‌‌ ಒಂದು ಕಟ್​ಗೆ 800 ರಿಂದ 900 ರೂಪಾಯಿಗೆ ಏರಿಕೆಯಾಗಿದ್ದು, ಇದರಿಂದ ಪಾನ್​ಗಳ ಬೆಲೆಯೂ ಏರಿಕೆಯಾಗಿದೆ. ಈ ಹಿಂದೆ ಸ್ವೀಟ್ ಪಾನ್​ಗಳು 5 ರಿಂದ 10 ರೂಪಾಯಿ ಸಿಗುತ್ತಿದ್ದವು.‌ ಆದರೆ ಇದೀಗ ಪಾನ್​ ಬೀಡಾಗಳ ಪ್ರಾರಂಭಿಕ ಬೆಲೆ 20 ರೂ.ಗಳಿಂದ 60 ರೂ.ವರೆಗೂ ಏರಿಕೆಯಾಗಿವೆ. ಚಾಕೊಲೇಟ್ ಪಾನ್ ಈ ಹಿಂದೆ 40 ರೂ. ಇತ್ತು, … Continue reading ಪಾನ್ ಬೀಡಾ ಬೆಲೆ‌‌ ಹೆಚ್ಚಳ.. ಎಲ್ಲವೂ ದುಪ್ಪಟ್ಟು.. ಪಾನ್ ಪ್ರಿಯರು ಕಂಗಾಲು!