ಪಾಕಿಸ್ತಾನ್ V/s ಇಂಡಿಯಾ ಹೈವೋಲ್ಟೇಜ್ ಮ್ಯಾಚ್.. ಭಾರತದ ಆರಂಭಿಕ ಜೋಡಿ ಬದಲಾಗುತ್ತಾ.. ಕ್ಯಾಪ್ಟನ್ ಹೇಳಿದ್ದೇನು!?

ಇಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ 2024 ರ ಪ್ರಮುಖ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. SA V/s NED: ಡಚ್ಚರನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ಆಫ್ರಿಕಾ..! ಎಂದಿನಂತೆ ಈ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಎರಡೂ ತಂಡಗಳು ಈ ಪಂದ್ಯವನ್ನು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಲಿವೆ. ಟಿ20 ವಿಶ್ವಕಪ್ ನಲ್ಲಿ ಈಗಾಗಲೇ 6 ಬಾರಿ ಪಾಕಿಸ್ತಾನವನ್ನು ಮಣಿಸಿರುವ ಭಾರತ ತಂಡ ಏಳನೇ ಬಾರಿ ಈ ಸಾಧನೆ ಮಾಡಲು … Continue reading ಪಾಕಿಸ್ತಾನ್ V/s ಇಂಡಿಯಾ ಹೈವೋಲ್ಟೇಜ್ ಮ್ಯಾಚ್.. ಭಾರತದ ಆರಂಭಿಕ ಜೋಡಿ ಬದಲಾಗುತ್ತಾ.. ಕ್ಯಾಪ್ಟನ್ ಹೇಳಿದ್ದೇನು!?