ಪಾಕಿಸ್ತಾನ ಒಂದು ರೀತಿ ಕ್ಯಾನ್ಸರ್ ಇದ್ದ ಹಾಗೆ, ಅದಕ್ಕೆ ಚಿಕಿತ್ಸೆ ಕೊಡಲೇಬೇಕು: ಯೋಗಿ ಆದಿತ್ಯನಾಥ್!

ಅಗರ್ತಲಾ:– ಪಾಕಿಸ್ತಾನ ಮಾನವೀಯತೆಗೆ ಬಡಿದ ಕ್ಯಾನ್ಸರ್ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈದ್ ಮಿಲಾದ್: ಮೆರವಣಿಗೆ ವೇಳೆ ಪ್ಯಾಲೆಸ್ತೀನ್​ ಪರ ಘೋಷಣೆ ಕೂಗಿದ ಪುಂಡರು! ಈ ಸಂಬಂಧ ಮಾತನಾಡಿದ ಅವರು, ಪಾಕಿಸ್ತಾನ ಕ್ಯಾನ್ಸರ್. ಅದಕ್ಕೆ ಚಿಕಿತ್ಸೆ ನೀಡುವವರೆಗೆ ನಾವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಈಗ, ಪಾಕ್ ಆಕ್ರಮಿತ ಕಾಶ್ಮೀರ ಮುಕ್ತವಾಗಲು ಮತ್ತು ಮತ್ತೆ ಭಾರತದ ಭಾಗವಾಗಲು ಒತ್ತಾಯಿಸುತ್ತಿದೆ. ಪಾಕಿಸ್ತಾನವು ಮಾನವೀಯತೆಗೆ ಕ್ಯಾನ್ಸರ್. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡಲು ವಿಶ್ವದ ರಾಷ್ಟ್ರಗಳು ಒಗ್ಗೂಡಬೇಕು” ಎಂದು ತ್ರಿಪುರಾದ … Continue reading ಪಾಕಿಸ್ತಾನ ಒಂದು ರೀತಿ ಕ್ಯಾನ್ಸರ್ ಇದ್ದ ಹಾಗೆ, ಅದಕ್ಕೆ ಚಿಕಿತ್ಸೆ ಕೊಡಲೇಬೇಕು: ಯೋಗಿ ಆದಿತ್ಯನಾಥ್!