T20 ವಿಶ್ವಕಪ್ ನಲ್ಲೂ ಪಾಕ್ ಪ್ಲಾಫ್… ಬಾಬರ್ ಆಝಂ ತಲೆದಂಡ ಫಿಕ್ಸ್!?

ಕೆನಡಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡ ಇದೀಗ ಟಿ20 ವಿಶ್ವಕಪ್‌ನ ಸೂಪರ್ 8 ತಲುಪುವುದು ಕಷ್ಟಕರ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಾಕಿಸ್ತಾನ ತಂಡವು ಸೂಪರ್ 8 ತಲುಪದಿದ್ದರೆ ಅನೇಕ ಆಟಗಾರರನ್ನು ತಂಡದಿಂದ ಕೈಬಿಡಬಹುದು ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪರನ್ನ ಹೆಚ್ಚು ಕೆಣಕಬೇಡಿ.. ಕಾಂಗ್ರೆಸ್ ನಿರ್ನಾಮ ಗ್ಯಾರಂಟಿ – ಬಿಜೆಪಿ ಇದರೊಂದಿಗೆ ಎರಡನೇ ಬಾರಿಗೆ ತಂಡದ ನಾಯಕತ್ವವಹಿಸಿಕೊಂಡಿದ್ದ ಬಾಬರ್ ಆಝಂ ಕಥೆ ಏನಾಗಲಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಪೂರಕವಾಗಿ ಇದೀಗ ಪಾಕಿಸ್ತಾನದ ಮಾಧ್ಯಮಗಳು ವರದಿ … Continue reading T20 ವಿಶ್ವಕಪ್ ನಲ್ಲೂ ಪಾಕ್ ಪ್ಲಾಫ್… ಬಾಬರ್ ಆಝಂ ತಲೆದಂಡ ಫಿಕ್ಸ್!?