Facebook Twitter Instagram YouTube
    ಕನ್ನಡ English తెలుగు
    Monday, October 2
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಪಾಕ್ ಪ್ರತಿ ವರ್ಷ 14 ರಿಂದ 27 ಹೊಸ ಅಣ್ವಸ್ತ್ರ ಸಿಡಿತಲೆಗಳನ್ನು ಅಭಿವೃದ್ದಿಪಡಿಸುತ್ತಿದೆ: ವರದಿ

    AIN AuthorBy AIN AuthorSeptember 18, 2023
    Share
    Facebook Twitter LinkedIn Pinterest Email

    ಇತ್ತೀಚೆಗಷ್ಟೇ ಪಾಕಿಸ್ತಾನ ಗಲ್ಫ್‌ ರಾಷ್ಟ್ರಗಳು ಹಾಗೂ ಚೀನಾ ದೇಶದ ಭಿಕ್ಷೆ ಬೇಡಿ ಸಾಕಷ್ಟು ಸಾಲ ಸಂಗ್ರಹ ಮಾಡಿತ್ತು. ಅಂತಾರಾಷ್ಟ್ರೀಯ ಹಣಕಾಸು ನಿಧಿ ಕೂಡಾ ಅಳೆದು ತೂಗಿ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡಿತ್ತು. ಇಷ್ಟಾದ್ರೂ ಪಾಕಿಸ್ತಾನ ಸರ್ಕಾರ, ತನಗೆ ಲಭ್ಯವಾದ ಹಣವನ್ನು ಅಭಿವೃದ್ಧಿ ಕಾರ್ಯ ಹಾಗೂ ಆರ್ಥಿಕಾಭಿವೃದ್ದಿಗೆ ಬಳಕೆ ಮಾಡಿಕೊಳ್ಳದೆ ಸೇನೆಗೆ ಹಾಗೂ ಅಣ್ವಸ್ತ್ರ ಸಿಡಿತಲೆಗಳ ಉತ್ಪಾದನೆಗೆ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಗಂಭೀರ ಆಪಾದನೆ ಕೇಳಿ ಬಂದಿದೆ.

    ಅಮೆರಿಕದ ವಿಜ್ಞಾನಿಗಳ ಒಕ್ಕೂಟ ಪಾಕಿಸ್ತಾನದ ಅಣ್ವಸ್ತ್ರ ಸ್ಥಿತಿಗತಿ ಕುರಿತಾಗಿ ಪರಿಶೀಲನೆ ನಡೆಸಿದ್ದು, ಉಪಗ್ರಹಗಳ ನೆರವಿನೊಂದಿಗೆ ಸಚಿತ್ರ ವರದಿ ಸಿದ್ದಪಡಿಸಿದೆ. ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹಗಳ ಸ್ಥಿತಿಗತಿ, ಸಿಡಿತಲೆಗಳ ಸಿದ್ದತಾ ಪರಿಸ್ಥಿತಿ ಕುರಿತಾಗಿ ಅವಲೋಕನ ನಡೆಸಿದ್ದು, ಪಾಕಿಸ್ತಾನದ ವಾಯು ನೆಲೆಗಳಲ್ಲಿ ಇರುವ ಅಣ್ವಸ್ತ್ರ ಕ್ಷಿಪಣಿ ಉಡ್ಡಯನ ಕೇಂದ್ರಗಳು ಹೆಚ್ಚುವರಿ ಪ್ರದೇಶಗಳಲ್ಲಿ ವಿಸ್ತರಣೆ ಆಗುತ್ತಿರುವ ಕುರಿತಾಗಿ ತನ್ನ ವರದಿಯಲ್ಲಿ ಹೇಳಿದೆ. ಸದ್ಯದ ಮಟ್ಟಿಗೆ ಪಾಕಿಸ್ತಾನದ ಬಳಿ ಇರುವ ಅಣ್ವಸ್ತ್ರ ಸಿಡಿತಲೆಗಳ ಸಂಖ್ಯೆ ಕನಿಷ್ಟ 170ಕ್ಕ ಏರಿಕೆ ಆಗಿದ ಎಂದೂ ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ.

    Demo

    ಅಡುಗೆಗೆ ಸಾಸಿವೆ ಎಣ್ಣೆಯನ್ನು ಬಳಸುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?

    ಪಾಕಿಸ್ತಾನವು ಪ್ರತಿ ವರ್ಷ 14 ರಿಂದ 27 ಹೊಸ ಅಣ್ವಸ್ತ್ರ ಸಿಡಿತಲೆಗಳನ್ನು ಅಭಿವೃದ್ದಿಪಡಿಸುತ್ತಿದೆ. ಅಷ್ಟೇ ಅಲ್ಲ, ಅಣ್ವಸ್ತ್ರ ಸಜ್ಜಿತ ವಿಮಾನಗಳು ಹಾಗೂ ಕ್ಷಿಪಣಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಪೈಕಿ ಮಸ್ರೂರ್ ವಾಯು ನೆಲೆಯಲ್ಲಿ ಸಾಕಷ್ಟು ಅಣ್ವಸ್ತ್ರ ಸಜ್ಜಿತ ಯುದ್ಧ ವಿಮಾನಗಳು ಹಾಗೂ ಕ್ಷಿಪಣಿಗಳನ್ನು ನೆಲೆಗೊಳಿಸಲಾಗಿದೆ ಎಂಬ ಮಾಹಿತಿ ಈ ವರದಿಯಲ್ಲಿದೆ.

    Demo
    Share. Facebook Twitter LinkedIn Email WhatsApp

    Related Posts

    Linda Yaccarino: ಎಲೋನ್ ಮಸ್ಕ್ ಟ್ವಿಟ್ಟರ್ ವಹಿಸಿಕೊಂಡ ನಂತರ ಬಳಕೆದಾರರ ಸಂಖ್ಯೆ ಕುಸಿತ ಕಂಡಿದೆ: ಸಿಇಒ

    October 2, 2023

    S Jaishankar: ಅಭಿವ್ಯಕ್ತಿ ಸ್ವಾತಂತ್ರ್ಯವು ಹಿಂಸಾಚಾರದ ಕುಮ್ಮಕ್ಕು ನೀಡುವ ಮಟ್ಟಿಗೆ ಇರುತ್ತದೆ: ಎಸ್ ಜೈಶಂಕರ್

    October 2, 2023

    sex crimes against 42 dogs: ವಿಕೃತ ಕಾಮಿಯ ಅಟ್ಟಹಾಸಕ್ಕೆ ಬಲಿಯಾಯ್ತು 42 ಮೂಕ ಪ್ರಾಣಿಗಳು..!

    October 2, 2023

    Most Wanted terror : ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಟೆಂಡ್‌ ಉಗ್ರ ಕರಾಚಿಯಲ್ಲಿ ಗುಂಡೇಟಿಗೆ ಬಲಿ!

    October 1, 2023

    ಜಗತ್ತಿಗೆ ಭಿಕ್ಷುಕರ ರಫ್ತಿನಲ್ಲಿ ಪಾಕಿಸ್ತಾನವೇ ಮುಂದೆ: ವಿದೇಶಗಳಲ್ಲಿ ಬಂಧನಕ್ಕೊಳಗಾದ ಭಿಕ್ಷುಕರೆಷ್ಟು?

    October 1, 2023

    ಮತ್ತೆ ಕೋವಿಡ್ -19 ಗಿಂತ ಮಾರಕವಾದ ಕಾಯಿಲೆ ವಕ್ಕರಿಸಲಿದೆ ಎಂದ WHO: ರೋಗದ ಹೆಸರೇ X

    October 1, 2023

    ಮಾಧ್ಯಮದಲ್ಲಿ ಡಿಬೆಟ್’ ಮಾಡ್ತಿದ್ದ ಮಧ್ಯನೇ ಹೊಡೆದಾಡಿಕೊಂಡ ಇಬ್ಬರು ರಾಜಕಾರಣಿಗಳು: ವಿಡಿಯೋ ವೈರಲ್  

    October 1, 2023

    ಪೋಷಕರು ಮಕ್ಕಳಿಗೆ ಪೋಲಿಯೋ ಲಸಿಕೆ ಕೊಡಿಸದಿದ್ರೆ ಜೈಲು: ಪಾಕ್’ನಲ್ಲಿ ಹೊಸ ಕಾನೂನು!

    September 30, 2023

    ಒಂದೇ ವರ್ಷಕ್ಕೆ 45 ಕೆಜಿ ತೂಕ ಇಳಿಸಿಕೊಂಡಿದ್ದ ಬ್ರೆಜಿಲ್‌ನ ಫಿಟ್ನೆಸ್ : ನಿಗೂಢ ರೋಗಕ್ಕೆ ಬಲಿ!

    September 30, 2023

    ಭವಿಷ್ಯದಲ್ಲಿ ಕೊರೊನಾ ವೈರಸ್‌ನ ಹೊಸ ತಳಿಗಳು ಸಾಂಕ್ರಾಮಿಕ ಸೃಷ್ಟಿಸಬಹುದು: ಚೀನಾ

    September 30, 2023

    Blast: ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾರೀ ಸ್ಫೋಟ: 25 ಜನರ ದುರ್ಮರಣ!

    September 29, 2023

    ಹುಲ್ಲು ಎಂದು ಭಾವಿಸಿ ಬರೋಬ್ಬರಿ 100 ಕೆಜಿ ಗಾಂಜಾ ಸೊಪ್ಪನ್ನ ತಿಂದ ಕುರಿಹಿಂಡು!

    September 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.