Virat Kohli: ಕೊಹ್ಲಿ ದಾಖಲೆ ಮೇಲೆ ಪಾಕ್ ನಾಯಕನ ಕಣ್ಣು…!

ವಿರಾಟ್ ಕೊಹ್ಲಿ ಅವರ ದಾಖಲೆ ಮೇಲೆ ಪಾಕ್ ನಾಯಕ ಬಾಬರ್ ಆಝಂ ಕಣ್ಣಿಟ್ಟಿದ್ದಾರೆ. ಮುಂಬರುವ ಟಿ20 ವಿಶ್ವಕಪ್ 2024 ರ ಸಿದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ಪಾಕಿಸ್ತಾನ ಕ್ರಿಕೆಟ್ ತಂಡವು 4 ಪಂದ್ಯಗಳ ಟಿ20 ಸರಣಿಯನ್ನು ಆಡಲು ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದೆ. ಈ ಸರಣಿಯ ಎರಡನೇ ಪಂದ್ಯದಲ್ಲಿ, ಪಾಕಿಸ್ತಾನಿ ತಂಡದ ನಾಯಕ ಬಾಬರ್ ಆಝಂ 26 ಎಸೆತಗಳಲ್ಲಿ 32 ರನ್ ಕಲೆಹಾಕಿದರು. ಈ ಮೂಲಕ ಟಿ20 ಮಾದರಿಯಲ್ಲಿ ಅಪರೂಪದ ದಾಖಲೆ ಕೂಡ ಸೃಷ್ಟಿಸಿದರು. LPG ಬಳಕೆದಾರರೇ ಗಮನಿಸಿ: ಇನ್ನೂ 5 … Continue reading Virat Kohli: ಕೊಹ್ಲಿ ದಾಖಲೆ ಮೇಲೆ ಪಾಕ್ ನಾಯಕನ ಕಣ್ಣು…!