ನ್ಯೂ ಇಯರ್ ದಿನ ದಾಖಲೆ ಬರೆದ ಓಯೋ ರೂಮ್ ಬುಕ್ಕಿಂಗ್‌ – ಒಟ್ಟು ಮಾರಾಟವಾದ ಕಾಂಡೋಮ್ ಎಷ್ಟು ಗೊತ್ತಾ!?

ಬೆಂಗಳೂರು:– 2024 ರ ಹೊಸ ವರ್ಷದಂದು ಸಾಕಷ್ಟು ಮಂದಿ ಪಬ್‌, ಹೊಟೇಲ್, ಪಾರ್ಟಿ ಅಂತ ಎಂಜಾಯ್ ಮಾಡಿದ್ರು. ಅದರಲ್ಲಿಯೂ ಹೋಟೆಲ್, ಲಾಡ್ಜ್‌ಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದು ಸಾಮಾನ್ಯವಾಗಿತ್ತು. ಈ ನಡುವೆ,ಬೆಂಗಳೂರಿನಲ್ಲಿ ಓಯೋ ಬುಕ್ಕಿಂಗ್ ನಲ್ಲಿ ಕೂಡಾ ದಾಖಲೆ ಮಟ್ಟದಲ್ಲಿ ಸೇಲ್ ಆಗಿದೆ ಎಂದು ತಿಳಿದುಬಂದಿದೆ. 2023ರ ಹೊಸ ವರ್ಷದ ಮೊದಲ ದಿನ ಓಯೋ ರೂಮ್‌ಗಳ ಬುಕಿಂಗ್‌ ಶೇಕಡಾ 37ರಿಂದ 6.2 ಲಕ್ಷಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಡಿಸೆಂಬರ್ 30 ಮತ್ತು 31ರ ನಡುವೆ ಕೊನೆಯ ನಿಮಿಷದಲ್ಲಿ 2.3 … Continue reading ನ್ಯೂ ಇಯರ್ ದಿನ ದಾಖಲೆ ಬರೆದ ಓಯೋ ರೂಮ್ ಬುಕ್ಕಿಂಗ್‌ – ಒಟ್ಟು ಮಾರಾಟವಾದ ಕಾಂಡೋಮ್ ಎಷ್ಟು ಗೊತ್ತಾ!?