ಹಾವೇರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾಗಿದ್ದು ಆಸ್ಪತ್ರೆಯಿಂದ ಹೊರಗೆ ಓಡಿ ಬಂದ ಜನರು ಜೀವಭಯದಲ್ಲೆ ಆಸ್ಪತ್ರೆಯಿಂದ ಹೊರಗೆ ಬಂದ ಜನರು ಹಸುಗೂಸುಗಳನ್ನ ಎತ್ತಿಕೊಂಡು ಹೊರಗೆ ಬಂದ ಜನರು
ಬೆಡ್ ಮೇಲೆ ಮಲಗಿದ್ದ ಬಾಣಂತಿಯರನ್ನ ಹೊರಗೆ ಕರೆ ತಂದ ಜನರು ಪೈಪ್ ಮೂಲಕ ಆಕ್ಸಿಜನ್ ಸೋರಿಕೆ ಆಗುತ್ತಿದ್ದಂತೆ ಆತಂಕಗೊಂಡ ಜನರು ಚಿಕಿತ್ಸೆ ಪಡೆಯುವುದನ್ನ ಬಿಟ್ಟು ಹೊರಗೆ ಬಂದ ಜನರು
ಕೈ ಯಲ್ಲಿ ಸಲಾಯನ್ ಬಾಟಲಿ ಹಿಡಿದುಕೊಂಡೆ ಹೊರ ಬಂದ ಜನರುಕೆಲ ಹೊತ್ತು ಆಸ್ಪತ್ರೆಯಲ್ಲಿ ಸೃಷ್ಟಿಯಾದ ಆತಂಕದ ವಾತಾವರಣ ಬಳಿಕ ಮತ್ತೆ ಆಸ್ಪತ್ರೆ ಒಳಗೆ ಹೋದ ಜನರು ಆಕ್ಸಿಜನ್ ಸರಬರಾಜು ಪೈಪ್ ನಲ್ಲಿ ಸೋರಿಕೆ