ಬೆಟ್ಟಿಂಗ್ ಆಪ್ ಗಳ ವಿರುದ್ಧ ಕರವೇ ಆಕ್ರೋಶ: ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ!

ಬೆಂಗಳೂರು:- ಬೆಟ್ಟಿಂಗ್ ಆಪ್ ಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ಹೊರ ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಬೆಟ್ಟಿಂಗ್ಆಪ್ ಗಳಿಂದ ಯುವಕರು ಬಲಿ ಆಗ್ತಿದ್ದಾರೆ. ಬಾಳಿ ಬದುಕಬೇಕಿದ್ದ ನೂರಾರು ಜನ ಡ್ರಗ್ಸ್ ಮಾದರಿಯಲ್ಲಿ ಅಡಿಟ್ ಆಗ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ಕೊಡುವ ಈ ಆಪ್ ಗಳನ್ನ ಈ ಕೂಡಲೇ ನಿಷೇಧ ಆಗ್ಬೇಕು ಎಂದು ಕ ರ ವೇ ಶಿವರಾಮೇಗೌಡ್ರ ಬಣ ದ ಕಾರ್ಯಕರ್ತರು ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. ಹೈದರಾಬಾದ್ ಮೂಲದ ವೈದ್ಯೆ ನೀರುಪಾಲು: ಮೂವತ್ತು … Continue reading ಬೆಟ್ಟಿಂಗ್ ಆಪ್ ಗಳ ವಿರುದ್ಧ ಕರವೇ ಆಕ್ರೋಶ: ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ!