Satish Jarakiholi: ನಮ್ಮ ಸರ್ಕಾರ ಬೀಳಲು ಸಾಧ್ಯವಿಲ್ಲ – ಸತೀಶ್ ಜಾರಕಿಹೊಳಿ
ಬೆಂಗಳೂರು:- ನಮ್ಮ ಸರ್ಕಾರ ಬೀಳಲು ಸಾಧ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ. ಮಗುವಿಗೆ ಎದೆ ಹಾಲು ಕುಡಿಸೋದ್ರಿಂದ ಆಗುವ ಲಾಭಗಳೇನು ಗೊತ್ತಾ..!? ಈ ಸಂಬಂಧ ಮಾತನಾಡಿದ ಅವರು, ಏಕನಾಥ್ ಶಿಂಧೆ ಮಾತಾಡಲು ಸ್ವತಂತ್ರರು, ಅವರು ಮಾತಾಡ್ತಾರೆ, ಮಾತಾಡಲಿ. ನಮ್ಮ ಸರ್ಕಾರ ಇನ್ನೂ ನಾಲ್ಕು ವರ್ಷ ಇರಲಿದೆ. ಸರ್ಕಾರ ಪತನದ ಪ್ರಶ್ನೆಯೇ ಇಲ್ಲ. ಪಕ್ಷದೊಳಗೆ ಅಸಮಾಧಾನ ಇರೋದು ನಿಜ. ಸರ್ಕಾರ ಇರುವವರೆಗೂ ಇಂತಹ ಸಮಸ್ಯೆಗಳು ಇರಲಿದೆ. ಆಗಾಗ ಇದಕ್ಕೆಲ್ಲ ರಿಪೇರಿ ಮಾಡುತ್ತೇವೆ. ಇದೇ ವಿಚಾರ ಇಟ್ಟುಕೊಂಡು ಸರ್ಕಾರ … Continue reading Satish Jarakiholi: ನಮ್ಮ ಸರ್ಕಾರ ಬೀಳಲು ಸಾಧ್ಯವಿಲ್ಲ – ಸತೀಶ್ ಜಾರಕಿಹೊಳಿ
Copy and paste this URL into your WordPress site to embed
Copy and paste this code into your site to embed