ವಿಪಕ್ಷಗಳು ಆಧಾರವಿಲ್ಲದೇ ಆರೋಪ ಮಾಡಬಾರದು: CM ಸಿದ್ದರಾಮಯ್ಯ!
ಬೆಂಗಳೂರು:- ವಿಪಕ್ಷಗಳು ಆಧಾರವಿಲ್ಲದೇ ಆರೋಪ ಮಾಡಬಾರದು ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪ ಮಾಡಬೇಕು ಹಾಗೂ ಆರೋಪಗಳನ್ನು ಸಾಬೀತುಪಡಿಸಬೇಕು ಎಂದರು. ಮ್ಯಾರೇಜ್ ಬ್ರೋಕರ್ ಧೋಖಾ: ಮದುವೆ ಆಗದ ಯುವಕರೇ ಎಚ್ಚರ; ಈ ಸುದ್ದಿ ಕೇಳಿದ್ದೀರಾ!? ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸರ್ಕಾರದಲ್ಲಿ 60% ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕೇಂದ್ರ ಸರ್ಕಾರ ರೈಲ್ವೆ ದರ … Continue reading ವಿಪಕ್ಷಗಳು ಆಧಾರವಿಲ್ಲದೇ ಆರೋಪ ಮಾಡಬಾರದು: CM ಸಿದ್ದರಾಮಯ್ಯ!
Copy and paste this URL into your WordPress site to embed
Copy and paste this code into your site to embed