Rahul Gandhi: ಮತ್ತೊಮ್ಮೆ ವಿವಾದದಲ್ಲಿ ವಿಪಕ್ಷ ನಾಯಕ: ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿದ ರಾಹುಲ್ ಗಾಂಧಿ!
ನವದೆಹಲಿ: ಸರ್ಕಾರದ ಡ್ರೋನ್ ನೀತಿಯನ್ನು ಟೀಕಿಸುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ವೀಡಿಯೊದಲ್ಲಿ ಚೀನಾ ನಿರ್ಮಿತ ಡ್ರೋನ್ ಅನ್ನು ಪ್ರದರ್ಶಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಹೌದು ಇದೇ ಫೆ.15ರಂದು ರಾಹುಲ್ ಗಾಂಧಿ ಡಿಜೆಐ ಡ್ರೋನ್ ಹಾರಿಸಿದ್ದರು. ಈ ವಿಡಿಯೋವನ್ನ ತಮ್ಮ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದರು. ಅಲ್ಲದೇ ನಮ್ಮ ಪ್ರತಿಸ್ಪರ್ಧಿಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಡ್ರೋನ್‌ಗಳನ್ನು ಹೆಚ್ಚಾಗಿ ಬಳಸುತ್ತಿರುವುದನ್ನು ನಾವು ಕಾಣಬಹುದು. ಆದ್ರೆ ದುರದೃಷ್ಟವಶಾತ್ ಪ್ರಧಾನಿ ಮೋದಿ (Narendra Modi) ಸರ್ಕಾರ, … Continue reading Rahul Gandhi: ಮತ್ತೊಮ್ಮೆ ವಿವಾದದಲ್ಲಿ ವಿಪಕ್ಷ ನಾಯಕ: ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿದ ರಾಹುಲ್ ಗಾಂಧಿ!
Copy and paste this URL into your WordPress site to embed
Copy and paste this code into your site to embed