ನೆಲಮಂಗಲ ಟೌನ್ ಪೊಲೀಸರ ಕಾರ್ಯಚರಣೆ.. ಮೂವರು ಸರಗಳ್ಳರ ಅರೆಸ್ಟ್..!

ನೆಲಮಂಗಲ: ನೆಲಮಂಗಲ ಟೌನ್ ಪೊಲೀಸರು ಕಾರ್ಯಚರಣೆ ನಡೆಸಿ ಮೂವರು ಸರಗಳ್ಳರನ್ನು ಅರೆಸ್ಟ್ ಮಾಡಿದ್ದಾರೆ. ಹನಿಮೂನ್ ಮುಗಿಯುತ್ತಿದ್ದಂತೆ ಮದುವೆ ಫೋಟೋಸ್ ಡಿಲೀಟ್ ಮಾಡಿದ ನಟಿ.. ಅಯ್ಯೋ ಅಂತದ್ದೇನಾಯ್ತು…! ಶಿವಕುಮಾರ್, ಅಶೋಕ, ಸಂತೋಷ ಬಂಧಿತ ಆರೋಪಿಗಳು. ಬಂಧಿತರಿಂದ 18 ಲಕ್ಷ ಮೌಲ್ಯದ ಚಿನ್ನಾಭರಣ, ಟಿವಿ, ಲ್ಯಾಪ್ ಟ್ಯಾಪ್, ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಸಿಪಿಐ ರಾಕೇಶ್ ನೇತೃತ್ವದ ತಂಡದ ಕಾರ್ಯಚರಣೆ ನಡೆದಿದೆ. ಸಾಕಷ್ಟು ಪ್ರಕರಣಗಳಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳು ಬೇಕಾಗಿದ್ದರು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ … Continue reading ನೆಲಮಂಗಲ ಟೌನ್ ಪೊಲೀಸರ ಕಾರ್ಯಚರಣೆ.. ಮೂವರು ಸರಗಳ್ಳರ ಅರೆಸ್ಟ್..!