ಹಳೇಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆ : ತಂದೆ ಕೊಲೆ ಮಾಡಿದ ಮಗ-ಸೊಸೆಯ ಬಂಧನ

ಹುಬ್ಬಳ್ಳಿ: ತಂದೆಯನ್ನು ಕೊಲೆ ಮಾಡಿ‌ ಪರಾರಿಯಾಗಿದ್ದ ಮಗ ಮತ್ತು ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಳೇಹುಬ್ಬಳ್ಳಿ ಸಂತೋಷನಗರದ ಅಣ್ಣಪ್ಪ ಮೈಸೂರು ಹಾಗೂ ಈತನ ಪತ್ನಿ ಲಕ್ಷ್ಮೀ ಮೈಸೂರು ಎಂಬುವರನ್ನು ಬಂಧಿಸಲಾಗಿದೆ. ಇತ್ತೀಚಿಗೆ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯ ಸಂತೋಷ್ ನಗರದಲ್ಲಿ ತಂದೆ ಮತ್ತು ಮಗನ ನಡುವೆ ದುಡಿಯುವ ವಿಷಯದ ಕುರಿತು ಜಗಳವಾಗಿತ್ತು. ಇದೇ ವಿಷಯಕ್ಕಾಗಿ ಮಗನು ತಂದೆಯ ಮೇಲೆ ಹಲ್ಲೆ ಮಾಡಿದ್ದು, ತಂದೆಯು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ಬಳಿಕ ಆರೋಪಿಗಳಾದ … Continue reading ಹಳೇಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆ : ತಂದೆ ಕೊಲೆ ಮಾಡಿದ ಮಗ-ಸೊಸೆಯ ಬಂಧನ