Breaking: ಸಾರಿಗೆ ಇಲಾಖೆಯಿಂದ ಫ್ಯಾನ್ಸಿ ನಂಬರ್‌ಗಳ ಬಹಿರಂಗ ಹರಾಜು!

ಬೆಂಗಳೂರು:- ನಿಮ್ಮ ನಂಬರ್ ಗೆ ಫ್ಯಾನ್ಸಿ ನಂಬರ್ ಪಡೆಯಲು ಅವಕಾಶ ಇದ್ದು, ಆರ್​ಟಿಓ ಕಚೇರಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. Gold Price: ಚಿನ್ನ, ಬೆಳ್ಳಿ ಬೆಲೆ ಮತ್ತಷ್ಟು ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ! ಬೆಂಗಳೂರಿನ ಜಯನಗರ ಆರ್​ಟಿಓಗೆ ಸೇರಿದ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ನಿನ್ನೆ ಮಧ್ಯಾಹ್ನ 12 ಗಂಟೆಗೆ ಶಾಂತಿನಗರ ರಾಜ್ಯ ‌ಸಾರಿಗೆ ಇಲಾಖೆಯ ಕಚೇರಿಯಲ್ಲಿ ನಡೆಯಿತು. ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ಸುಮಾರು ಎರಡ್ಮೂರು ಗಂಟೆಗಳ ಕಾಲ ನಡೆಯಿತು. ಇದರಲ್ಲಿ ಸುಮಾರು 50ಕ್ಕೂ ಹೆಚ್ಚು … Continue reading Breaking: ಸಾರಿಗೆ ಇಲಾಖೆಯಿಂದ ಫ್ಯಾನ್ಸಿ ನಂಬರ್‌ಗಳ ಬಹಿರಂಗ ಹರಾಜು!