ಕರ್ನಾಟಕದಾದ್ಯಂತ ಒಪಿಡಿ ಸೇವೆ ಬಂದ್: ಯಾವೆಲ್ಲ ಸೇವೆಗಳು ಲಭ್ಯ, ಏನೆಲ್ಲ ಇರಲ್ಲ? ಇಲ್ಲಿದೆ ಡೀಟೈಲ್ಸ್!

ಇಂದು ಕರ್ನಾಟಕದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಒಪಿಡಿ ಸೇವೆ ಬಂದ್ ಆಗಲಿದೆ. ಅಬ್ಬಬ್ಬಾ ಮೈ ಝುಂ ಎನಿಸೋ ದೃಶ್ಯ: ನಡುರಸ್ತೆಯಲ್ಲೇ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಆಸ್ಪತ್ರೆ ಓಪಿಡಿ ಬಂದ್ ಆಗಿರಲಿದೆ. ಇಂದು ಯಾವೆಲ್ಲಾ ಸೇವೆಗಳು ಇರುತ್ತವೆ? ಎಮರ್ಜೆನ್ಸಿ ಸೇವೆ ⁠ಮೆಡಿಕಲ್ ಶಾಪ್ಸ್ ಇನ್ ಪೇಷೆಂಟ್ ಸೇವೆ ಹೆರಿಗೆ, ಎಮರ್ಜೆನ್ಸಿ ಸರ್ಜರಿ ಯಾವೆಲ್ಲ ಸೇವೆಗಳು ಲಭ್ಯವಿಲ್ಲ? ಓಪಿಡಿ ಡಯಾಲಿಸಿಸ್ ಕ್ಲಿನಿಕ್ … Continue reading ಕರ್ನಾಟಕದಾದ್ಯಂತ ಒಪಿಡಿ ಸೇವೆ ಬಂದ್: ಯಾವೆಲ್ಲ ಸೇವೆಗಳು ಲಭ್ಯ, ಏನೆಲ್ಲ ಇರಲ್ಲ? ಇಲ್ಲಿದೆ ಡೀಟೈಲ್ಸ್!