ಕೇವಲ 5 ರೂ. Kurkure ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ!10 ಮಂದಿ ಆಸ್ಪತ್ರೆಗೆ ದಾಖಲು

ದಾವಣಗೆರೆ: ಕೇವಲ 5 ರೂಪಾಯಿ ಕುರ್ಕುರೆಗೆ ಎರಡು ಕುಟುಂಬಗಳ ನಡುವೆ ಮಾರಾಮಾರಿಯಾಗಿ 10 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊನ್ನೆಬಾಗಿಯಲ್ಲಿ ನಡೆದಿದೆ. ಹೊನ್ನೆಬಾಗಿಯ ಅತೀಫ್ ಉಲ್ಲಾ ಫ್ಯಾಮಿಲಿ ಹಾಗೂ ಸದ್ದಾಂ ಫ್ಯಾಮಿಲಿ ನಡುವೆ ಮಾರಾಮಾರಿಯಾಗಿದೆ. ಅತೀಪ್ ಉಲ್ಲಾ ಅದೇ ಗ್ರಾಮದಲ್ಲಿ ಕಿರಾಣಿ ನಡೆಸುತ್ತಿದ್ದು, ಸದ್ದಾಂ ಕುಟುಂಬದ ಮಕ್ಕಳು ಅದೇ ಅಂಗಡಿಯಲ್ಲಿ ಕುರ್ಕುರೆ ಖರೀದಿ ಮಾಡಿದ್ದಾರೆ. ಆದರೆ, ಆ ಕುರ್ಕುರೆ ಅವಧಿ ಮೀರಿದೆ ಎಂದು ಸದ್ದಾಂ ಕುಟುಂಬಸ್ಥರು ಅತೀಫ್ನ ಪ್ರಶ್ನೆ … Continue reading ಕೇವಲ 5 ರೂ. Kurkure ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ!10 ಮಂದಿ ಆಸ್ಪತ್ರೆಗೆ ದಾಖಲು