Rohit Sharma: ಒಂದೇ ಒಂದು ಸಿಕ್ಸ್ ಸಾಕು.. ಕಿಂಗ್ ಕೊಹ್ಲಿಯ ದಾಖಲೆ ಮುರಿಯಲಿದ್ದಾರೆ ಹಿಟ್ ಮ್ಯಾನ್..!

ಇಂದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ದಾಖಲೆಯೊಂದಕ್ಕಾಗಿ ಜಿದ್ದಿಗೆ ಬೀಳುವ ಎಲ್ಲ ಸಾಧ್ಯತೆಗಳಿವೆ. ಯಾಕೆಂದರೆ ಟಿ20 ವಿಶ್ವ ಕಪ್​ನಲ್ಲಿ ಅತ್ಯಧಿಕ ರನ್​ ಬಾರಿಸಿ ದಾಖಲೆಯನ್ನು ಮುರಿಯಲು ರೋಹಿತ್ ಶ್ರಮಿಸಿದರೆ ಕೊಹ್ಲಿ ಮುಂದಕ್ಕೆ ಹೋಗಲು ಯತ್ನಿಸಲಿದ್ದಾರೆ. Dengue Case: ಡೆಂಗ್ಯೂ ಬಗ್ಗೆ ಇರಲಿ ಎಚ್ಚರ.. ಸೊಳ್ಳೆ ನಾಶ ಮಾಡಲು ಈ ಸಲಹೆ ಪಾಲಿಸಿ..! ವಿರಾಟ್ ಕೊಹ್ಲಿ ಪ್ರಸ್ತುತ ಟಿ 20 ವಿಶ್ವಕಪ್​​ನಲ್ಲಿ 1,216 ರನ್​ಗಳೊಂದಿಗೆ ಪ್ರತಿಷ್ಠಿತ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ 1,211 … Continue reading Rohit Sharma: ಒಂದೇ ಒಂದು ಸಿಕ್ಸ್ ಸಾಕು.. ಕಿಂಗ್ ಕೊಹ್ಲಿಯ ದಾಖಲೆ ಮುರಿಯಲಿದ್ದಾರೆ ಹಿಟ್ ಮ್ಯಾನ್..!