ರೋಹಿತ್ ಆರ್ಭಟ ಅವರ ತವರಲ್ಲಿ ಮಾತ್ರ: ವ್ಯಂಗ್ಯದ ಮಾತಾಡಿದ ಮಾಜಿ ಆಫ್ರಿಕನ್ ಕ್ರಿಕೆಟಿಗ!

ರೋಹಿತ್ ಆರ್ಭಟ ಅವರ ತವರಲ್ಲಿ ಮಾತ್ರ ಎಂದು ಹೇಳುವ ಮೂಲಕ ಮಾಜಿ ಆಫ್ರಿಕನ್ ಕ್ರಿಕೆಟಿಗ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ. ನಿಮ್ಮ ಮುಖ ಪಳಪಳನೆ ಹೊಳೆಯಲು ತುಪ್ಪ ಉಪಯುಕ್ತ: ನಿತ್ಯ ಹೀಗೆ ಮಾಡಿ! ಹಿಟ್ ಮ್ಯಾನ್ ರೋಹಿತ್ ಶರ್ಮಾ ಎಂತಹ ಅದ್ಭುತ ಆಟಗಾರ ಎಂದು ಎಲ್ಲರಿಗೂ ಗೊತ್ತಿದೆ. ಒಂದು ಸಲ ಅವರು ಫಾರ್ಮ್ ಗೆ ಬಂದ್ರೆ 6,4 ಗಳಿಗೆ ಬರವೇ ಇರುವುದಿಲ್ಲ. ಇಂತಹ ಸ್ಟಾರ್ ಟೀಮ್ ಇಂಡಿಯಾ ಆಟಗಾರನ ಬಗ್ಗೆ ವಿದೇಶಿ ಮಾಜಿ ಕ್ರಿಕೆಟಿಗರೊಬ್ಬರು ವ್ಯಂಗ್ಯದ ಮಾತಾಡಿದ್ದು, ಚರ್ಚೆಗೆ ಗ್ರಾಸವಾಗಿದೆ. … Continue reading ರೋಹಿತ್ ಆರ್ಭಟ ಅವರ ತವರಲ್ಲಿ ಮಾತ್ರ: ವ್ಯಂಗ್ಯದ ಮಾತಾಡಿದ ಮಾಜಿ ಆಫ್ರಿಕನ್ ಕ್ರಿಕೆಟಿಗ!