ಆನ್‌ಲೈನ್‌ ಹಗರಣ: ವಿದ್ಯಾರ್ಥಿನಿಗೆ ₹3.25ಲಕ್ಷ ವಂಚನೆ, ದೂರು ದಾಖಲು!

ಹುಬ್ಬಳ್ಳಿ: ಸ್ಟಾಕ್‌ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಧಾರವಾಡದ ಸಿಬಿ ನಗರದ ವಿದ್ಯಾರ್ಥಿನಿ ಪೂಜಾ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ ವ್ಯಕ್ತಿ, ಆನ್‌ಲೈನ್‌ನಲ್ಲಿ ₹3.25 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಮುಡಾ ಹಗರಣ: ನೋಟಿಸ್ ಇಲ್ಲದೇ ಲೋಕಾ ಎಸ್‌ಪಿ ಕಚೇರಿಗೆ ವಿಸಿಟ್ ಕೊಟ್ಟ ಸಿದ್ದರಾಮಯ್ಯ ಸಂಬಂಧಿ! ಪೂಜಾ ಅವರಿಗೆ ಗೂಗಲ್ ರೇಟಿಂಗ್ ನೀಡುವ ಮೂಲಕ ಬಿಡುವಿನ ವೇಳೆ ಕೆಲಸ ಮಾಡಬಹುದು ಎಂದು ನಂಬಿಸಿ, ಹಣ ಹೂಡಿಕೆಗೆ ಉತ್ತೇಜಿಸಿದ್ದಾನೆ. ಹೂಡಿಕೆ ಮಾಡಿದ ಹಣಕ್ಕೆ ಆರಂಭದಲ್ಲಿ … Continue reading ಆನ್‌ಲೈನ್‌ ಹಗರಣ: ವಿದ್ಯಾರ್ಥಿನಿಗೆ ₹3.25ಲಕ್ಷ ವಂಚನೆ, ದೂರು ದಾಖಲು!