ಆನ್ಲೈನ್ ಹೂಡಿಕೆ ಹಗರಣ: ಮಹಿಳೆ ಬಳಿ 4.38 ಲಕ್ಷ ವಂಚನೆ!
ಹುಬ್ಬಳ್ಳಿ: ಮೈನಿಂಗ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಗಳಿಸಬಹುದೆಂದು ನಂಬಿಸಿದ ವಂಚಕರು, ಧಾರವಾಡದ ಮಹಿಳೆಯೊಬ್ಬರಿಂದ ಬರೋಬ್ಬರಿ 4.38 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುವವರೆಗೆ ಹಂತ ಹಂತವಾಗಿ ಉಗ್ರ ಹೋರಾಟ: ಸದ್ಭಾವಾನಾ ವೇದಿಕೆ ಎಚ್ಚರಿಕೆ 180 ದಿನಗಳವರೆಗೆ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ನೀಡುತ್ತೇವೆಂದು ನಂಬಿಸಿ ಮೊದಲು ಲಾಭ ಕೊಟ್ಟಿದ್ದಾರೆ. ನಂತರ ವಿವಿಧ ಬ್ಯಾಂಕ್ ಖಾತೆಯಿಂದ ಒಟ್ಟು 4,38,689 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಮೋಸ … Continue reading ಆನ್ಲೈನ್ ಹೂಡಿಕೆ ಹಗರಣ: ಮಹಿಳೆ ಬಳಿ 4.38 ಲಕ್ಷ ವಂಚನೆ!
Copy and paste this URL into your WordPress site to embed
Copy and paste this code into your site to embed