ಆನ್ಲೈನ್ ಗೇಮ್ ಚಟ…ತಮ್ಮನ ಬ್ರೂಟಲ್ ಮರ್ಡರ್ ಮಾಡಿದ ಅಣ್ಣ ಅರೆಸ್ಟ್!

ಬೆಂಗಳೂರು: ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಗಾದೆ ಮಾತನ್ನ ನೀವೆಲ್ರೂ ಕೇಳಿರುತ್ತೀರ. ಅದೇ ರೀತಿ ಇಲ್ಲಿ ಜೊತೆ ಜೊತೆಯಾಗಿ ಆಟವಾಡುತ್ತಾ ಬೆಳೆದ ಅಣ್ಣ ಅನ್ಲೈನ್ ಗೇಮ್ ಚಟಕ್ಕೆ ಒಡಹುಟ್ಟಿದ ತಮ್ಮನನ್ನೆ ಬರ್ಬರವಾಗಿ ಕೊಂದು ಮುಗಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.‌ ಅಷ್ಟಕ್ಕೂ ಇಂತಹದೊಂದು ಘೋರ ಘಟನೆ ನಡೆದಿದ್ದಾದ್ರು ಎಲ್ಲಿ ಅಂತೀರಾ ನೋಡಿ ಈ ರಿಪೋರ್ಟ್ ನಲ್ಲಿ.. ಜೈಲಿಂದ ಹೊರ ಬಂದ ದಿನವೇ ಸರ್ಕಾರ ಪತನ… ದೇವರಾಜೇಗೌಡ ಅಲ್ಲೇ ಇರಲಿ ಎಂದ ಗೃಹ ಸಚಿವ! ಯೆಸ್ ಹೀಗೆ … Continue reading ಆನ್ಲೈನ್ ಗೇಮ್ ಚಟ…ತಮ್ಮನ ಬ್ರೂಟಲ್ ಮರ್ಡರ್ ಮಾಡಿದ ಅಣ್ಣ ಅರೆಸ್ಟ್!