ಸಾಮೂಹಿಕ ಗುಂಡಿನ ದಾಳಿಗೆ ಓರ್ವ ಬಲಿ, 6 ಮಂದಿಗೆ ಗಂಭೀರ ಗಾಯ!
ನ್ಯೂಯಾರ್ಕ್ನ ರೋಚೆಸ್ಟರ್‌ನ ಮ್ಯಾಪಲ್‌ವುಡ್ ಪಾರ್ಕ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಓರ್ವ ಸಾವನ್ನಪ್ಪಿ, 6 ಮಂದಿ ಗಾಯಗೊಂಡಿರುವ ಘಟನೆ ಜರುಗಿದೆ. ಅರ್ಧಂಬರ್ಧ ಬಟ್ಟೆ ಧರಿಸಿ ಬಂದ್ರೆ ಇಲ್ಲಿ ಪ್ರವೇಶ ಇಲ್ಲ: ಎಲ್ಲಿ ಅಂತೀರಾ!? ಈ ಸ್ಟೋರಿ ನೋಡಿ! 20 ವರ್ಷದ ಯುವಕನಿಗೆ ಗುಂಡು ಹಾರಿಸಲಾಯಿತು, ಘಟನೆಯ ಸಮಯದಲ್ಲಿ ಇನ್ನೊಬ್ಬ ವ್ಯಕ್ತಿಗೆ ಮಾರಣಾಂತಿಕ ಗಾಯಗಳಾಗಿವೆ, ಇದು ಸಂಜೆ 6:20 ರ ಸುಮಾರಿಗೆ ಸಂಭವಿಸಿದೆ ಎಂದು ರೋಚೆಸ್ಟರ್ ಪೋಲೀಸ್ ತಿಳಿಸಿದ್ದಾರೆ. ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾರ್ಕ್‌ನಲ್ಲಿ ಗುಂಡಿನ … Continue reading ಸಾಮೂಹಿಕ ಗುಂಡಿನ ದಾಳಿಗೆ ಓರ್ವ ಬಲಿ, 6 ಮಂದಿಗೆ ಗಂಭೀರ ಗಾಯ!
Copy and paste this URL into your WordPress site to embed
Copy and paste this code into your site to embed