Costliest Resort: ಈ ರೆಸಾರ್ಟ್‌ನ ಒಂದು ರಾತ್ರಿಯ ಬಾಡಿಗೆ 5.5ಲಕ್ಷ..! ಎಲ್ಲಿ ಅಂತೀರಾ..?
ನೈರೋಬಿ: ಕೀನ್ಯಾದ ಮಸಾಯಿ ಮಾರಾದಲ್ಲಿರುವ ರೆಸಾರ್ಟ್‌ನಲ್ಲಿ ಒಂದು ರಾತ್ರಿ ತಂಗಲು 5.5ಲಕ್ಷ ರೂ.ಯಂತೆ. ಹೌದು ಈ ಕುರಿತು ಭಾರತೀಯ ಮೂಲದ ದಂಪತಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಕೀನ್ಯಾದ ಮಸಾಯಿ ಮಾರಾದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ತಂಗಿದ್ದ ಭಾರತೀಯ ದಂಪತಿ ಅನಿರ್ಬನ್ ಚೌಧರಿ ಹಾಗೂ ಅವರ ಪತ್ನಿ ಎಕ್ಸ್ ಖಾತೆಯಲ್ಲಿ ತಮ್ಮ ಅದ್ಭುತ ಅನುಭವಗಳನ್ನು ಹಂಚಿಕೊಂಡಿದ್ದು, ಲಕ್ಷಾಂತರ ಮೆಚ್ಚುಗೆ, ವೀಕ್ಷಣೆ ಹಾಗೂ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅನಿರ್ಬನ್ ಚೌಧರಿ ಹಾಗೂ ಅವರ ಪತ್ನಿ ಮಸಾಯಿ ಮಾರಾದ ಮ್ಯಾರಿಯೋಟ್‌ನ ಅತ್ಯಂತ ವಿಶೇಷವಾದ ಮತ್ತು ದುಬಾರಿ … Continue reading Costliest Resort: ಈ ರೆಸಾರ್ಟ್‌ನ ಒಂದು ರಾತ್ರಿಯ ಬಾಡಿಗೆ 5.5ಲಕ್ಷ..! ಎಲ್ಲಿ ಅಂತೀರಾ..?
Copy and paste this URL into your WordPress site to embed
Copy and paste this code into your site to embed