ಯಾದಗಿರಿ: ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಹಾಡುಹಗಲೆ ವ್ಯಕ್ತಿಯಿಂದ ಒಂದು ಲಕ್ಷ ನಲವತ್ತು ಸಾವಿರ ರೂಪಾಯಿ ಖಧೀ ಮರು ಕದ್ದು ಪರಾರಿಯಾಗಿದ್ದಾರೆ.ಹಂದ್ರಾಳ ಗ್ರಾಮದ ಸಂಜೀವಪ್ಪರೆಡ್ಡಿ ಎನ್ನುವವರು ಸ್ಥಳಿಯ ಬ್ಯಾಂಕಿನಿಂದ ಎರಡು ಲಕ್ಷ ನಗದು ಡ್ರಾ ಮಾಡಿಕೊಂಡು ಅದರಲ್ಲಿ 60 ಸಾವೀರ ಬೇರೆಯವರಿಗೆ ಕೊಟ್ಟು. ಉಳಿದ ಹಣದೊಂದಿಗೆ ರಾಠಿ ಕಿರಾಣಿ ಅಂಗಡಿ ಬಳಿ ನಿಂತಿರುವಾಗ ಕದ್ದು ಪರಾರಿಯಾಗಿದ್ದಾರೆ.ಸುರಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
