ಒಂದು ದೇಶ ಒಂದು ಚುನಾವಣೆ ಇದು ಪ್ರಜಾಪ್ರಭುತ್ವಕ್ಕೆ ಕಳಂಕ- ಬಸವರಾಜ ಮಾದರ!

ಹುಬ್ಬಳ್ಳಿ : ಒಂದು ದೇಶ ಒಂದು ಚುನಾವಣೆ ಇದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದೆ ಎಂದು ಧಾರವಾಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಮಾಧ್ಯಮ ವಕ್ತಾರ ಬಸವರಾಜ ಮಾದರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಿಜೆಪಿಯ ಮೋದಿ ಸರ್ಕಾರ ದೇಶದಲ್ಲಿ ಒಂದು ರೀತಿ ಹಿಟ್ಲರ್ ಆಡಳಿತ ಮಾಡುತ್ತಿದ್ದಾರೆ ಹಾಗೂ ತುಘಲಕ್ ರೀತಿಯಲ್ಲಿ ಆಡಳಿತ ಮಾಡುತ್ತಿದ್ದಾರೆ. ಯಾಕಂದ್ರೆ ಮೋದಿ ಅವರ ಸಚಿವ ಸಂಪುಟ ಹಾಗೂ ಬಿಜೆಪಿ ನಾಯಕರುಗಳಿಗೆ ಮನುವಾದ ಸಿದ್ಧಾಂತದ ಮೇಲೆ ಪ್ರಜಾಪ್ರಭುತ್ವವನ್ನು ನಡೆಸಬೇಕೆಂಬುದು ಮೂಲ ಅಜೆಂಡವಾಗಿದೆ. … Continue reading ಒಂದು ದೇಶ ಒಂದು ಚುನಾವಣೆ ಇದು ಪ್ರಜಾಪ್ರಭುತ್ವಕ್ಕೆ ಕಳಂಕ- ಬಸವರಾಜ ಮಾದರ!