ಮತ್ತೊಮ್ಮೆ RCB ದಾಖಲೆ ಪುಡಿಪುಡಿ – ವಿಶೇಷ ಸಾಧನೆ ಮಾಡಿದ KKR, ಡೆಲ್ಲಿಗೆ 273 ರನ್‌ಗಳ ಗುರಿ !
2ನೇ ಬಾರಿಗೆ ಆರ್‌ಸಿಬಿ ದಾಖಲೆ ನುಚ್ಚುನೂರು ನೂರಾಗಿದ್ದು, ಐಪಿಎಲ್ ಇತಿಹಾಸದಲ್ಲಿ KKR ಮತ್ತೊಂದು ವಿಶೇಷ ಸಾಧನೆ ಮಾಡಿದೆ. ಸಂವಿಧಾನ ಬದಲಿಸುವಂತಹ ಕೆಲಸ ಮೋದಿ ಮಾಡಲ್ಲ – ಯತ್ನಾಳ್ 7 ವಿಕೆಟ್ ನಷ್ಟಕ್ಕೆ 272 ರನ್ ಸಿಡಿಸುವ ಮೂಲಕ ಐಪಿಎಲ್ ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಸಿಡಿಸಿದ 2ನೇ ತಂಡ ಹೆಗ್ಗಳಿಗೆಕೆ ಕೆಕೆಆರ್ ತಂಡ ಪಾತ್ರವಾಗಿದೆ. ಈ ಹಿಂದೆ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಹೆಸರಿನಲ್ಲಿತ್ತು. 2013ರಲ್ಲಿ ಬೆಂಗಳೂರಿನಲ್ಲಿ … Continue reading ಮತ್ತೊಮ್ಮೆ RCB ದಾಖಲೆ ಪುಡಿಪುಡಿ – ವಿಶೇಷ ಸಾಧನೆ ಮಾಡಿದ KKR, ಡೆಲ್ಲಿಗೆ 273 ರನ್‌ಗಳ ಗುರಿ !
Copy and paste this URL into your WordPress site to embed
Copy and paste this code into your site to embed