ವರ್ಷದ ಕೊನೆ ದಿನ ಅಬಕಾರಿ ಇಲಾಖೆಗೆ ಹರಿದು ಬಂತು ಭರ್ಜರಿ ಆದಾಯ!?

ಬೆಂಗಳೂರು:- ಹೊಸವರ್ಷದ ಪಾರ್ಟಿ ಹಿನ್ನೆಲೆ ಡಿಸೆಂಬರ್ 31 ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದ ಅವಧಿಯಲ್ಲಿ ಕೆಎಸ್​ಬಿಸಿಎಲ್​ನಿಂದ ಬರೋಬ್ಬರಿ 308 ಕೋಟಿ ರುಪಾಯಿ ಮದ್ಯ ಮಾರಾಟವಾಗಿದೆ. ಫೇಸ್ ಬುಕ್ ಲವ್: ಯುವತಿ ಹುಡುಕಿ ಪಾಕ್ ಗೆ ಹೋದ ಭಾರತದ ವ್ಯಕ್ತಿ ಅರೆಸ್ಟ್! ಅಂತದ್ದೇನಾಯ್ತು? ಅಬಕಾರಿ ಇಲಾಖೆ 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟದ ಗುರಿ ಇಟ್ಟುಕೊಂಡಿತ್ತು. ಆದರೆ, ಅದನ್ನೂ ಮೀರಿ ಮಾರಾಟವಾಗಿದೆ. ಕಳೆದ ವರ್ಷ 2023 ರ ಡಿಸೆಂಬರ್ 31 ರಂದು … Continue reading ವರ್ಷದ ಕೊನೆ ದಿನ ಅಬಕಾರಿ ಇಲಾಖೆಗೆ ಹರಿದು ಬಂತು ಭರ್ಜರಿ ಆದಾಯ!?