ಓಂ ಸಿನಿಮಾ ಸ್ಟೈಲ್‌ನಲ್ಲಿ ಲವರ್ ಕಾರಿಗೆ ಬೆಂಕಿ ಹಚ್ಚಿದ ಕೇಸ್: ತನಿಖೆಯಲ್ಲಿ ಸ್ಪೋಟಕ ಮಾಹಿತಿ ರಿವೀಲ್!

ಬೆಂಗಳೂರು:- ಪ್ರೀತಿಸಿದ ಯುವತಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಲೆಕ್ಕಪತ್ರಗಳ ವಿಚಾರದಲ್ಲಿ ಚರ್ಚ್‌ ಆವರಣದಲ್ಲಿ ತಳ್ಳಾಟ ನೂಕಾಟ ಪ್ರೀತಿಸಿದ ಯುವತಿಗಾಗಿ ತಂದೆ ತಾಯಿಗೆ ಬೆದರಿಕೆ ಹಾಕಿದ ರೌಡಿಯ ಲವ್ ಸ್ಟೋರಿ ಇದು. ಹೌದು, ಪುಂಡನೌರ್ವ ಪ್ರೀತಿಸಿದ ಯುವತಿ ಕಾರಿಗೆ ಬೆಂಕಿ ಹಚ್ಚಿದ್ದ. ಓಂ ಸಿನಿಮಾ ಸ್ಟೈಲ್ ನಲ್ಲಿ ಕಾರಿಗೆ ಆರೋಪಿ ಸ್ಟಾರ್ ರಾಹುಲ್ ಎಂಬಾತ ಬೆಂಕಿ ಹಚ್ಚಿದ್ದ. ತನ್ನನ್ನು ಬಿಟ್ಟರೇ ಬೇರೆ ಯಾರನ್ನೂ ಮದುವೆಯಾಗದಂತೆ ಎಚ್ಚರಿಕೆಯ ಬೆಂಕಿ … Continue reading ಓಂ ಸಿನಿಮಾ ಸ್ಟೈಲ್‌ನಲ್ಲಿ ಲವರ್ ಕಾರಿಗೆ ಬೆಂಕಿ ಹಚ್ಚಿದ ಕೇಸ್: ತನಿಖೆಯಲ್ಲಿ ಸ್ಪೋಟಕ ಮಾಹಿತಿ ರಿವೀಲ್!