ಆಯಿಲ್ ಸೋರಿಕೆ: ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ!

ಬೆಂಗಳೂರು:- ವಾಹನದ ಆಯಿಲ್ ಸೋರಿಕೆ ಹಿನ್ನೆಲೆ ದ್ವಿಚಕ್ರ ವಾಹನ ಸವಾರ ಸ್ಕಿಡ್ ಆಗಿ ಬಿದ್ದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಜವಾಹರ್​ಲಾಲ್ ನೆಹರು ಸ್ಟೇಡಿಯಂನಿಂದ ಕೆಳಗೆ ಬಿದ್ದ “ಕೈ” ಶಾಸಕಿ! ಗಂಭೀರ ಗಾಯ! ಫ್ರೀಡಂ ಪಾರ್ಕ್ ಸಿಗ್ನಲ್ ಬಳಿ ಆಯಿಲ್ ಲೀಕ್ ನಿಂದ ಸಮಸ್ಯೆ ಸಂಭವಿಸಿದೆ. ಆಯಿಲ್ ಸೋರಿಕೆಯಾದ ರಸ್ತೆ ಮೇಲೆ ಪೊಲೀಸರು ಎಂ ಸ್ಯಾಂಡ್ ಹಾಕಿದ್ದಾರೆ. ಆಯಿಲ್ , ಎಂ ಸ್ಯಾಂಡ್ ಸೂತ್ತ ಬ್ಯಾರಿ ಗೇಟ್ ಅಳವಡಿಸಲಾಗಿದೆ. ಟೂ ವಿಲ್ಹರ್ ಸವಾರರು ಬೀಳುವ ಆತಂಕದ … Continue reading ಆಯಿಲ್ ಸೋರಿಕೆ: ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ!