ಯುವ ಜನತೆಗೆ ಬಂಪರ್ ಆಫರ್: ಇಲ್ಲಿ ಮದುವೆಯಾದವರಿಗೆ ಸರ್ಕಾರದಿಂದ ಸಿಗುತ್ತೆ ₹31 ಲಕ್ಷ..!
ದಕ್ಷಿಣ ಕೊರಿಯಾ: ಭಾರತದಲ್ಲಿ ಮದುವೆ ಅಂದ್ರೆ ಅದ್ಧೂರಿ ಅಷ್ಟೇ ಅಲ್ಲದೇ ಬಲು ದುಬಾರಿ. ಸಾಮಾನ್ಯ ಜನಕ್ಕೆ ಆದ್ರೆ ಲಕ್ಷ ಲಕ್ಷ ದುಡ್ಡು ಖರ್ಚು ಆಗುತ್ತೆ. ಆದ್ರೆ ಇಲ್ಲಿನ ಏಷ್ಯಾ ಖಂಡದ ದಕ್ಷಿಣ ಕೊರಿಯಾ ರಾಷ್ಟ್ರದಲ್ಲಿ ವಿವಾಹವಾಗುವ ಜೋಡಿಗಳಿಗೆ ಅಲ್ಲಿನ ಸರ್ಕಾರ 31 ಲಕ್ಷ ರೂ. ಪ್ರೋತ್ಸಾಹ ಧನ ಕೊಡಲು ಮುಂದಾಗಿದೆ. ಮದುವೆಗಳನ್ನು ಪ್ರೋತ್ಸಾಹಿಸುವುದಕ್ಕೆ ಸರ್ಕಾರ ಕಂಕಣಬದ್ಧವಾಗಿದೆ. ಇನ್ನು ಮಕ್ಕಳಾದ ಮೇಲೆ ಅವರ ವಿದ್ಯಾಭ್ಯಾಸಕ್ಕೆ ಸಹ ಹೆಚ್ಚು ಖರ್ಚು ಮಾಡಲು ಸರ್ಕಾರ ಬದ್ಧವಾಗಿದೆ. ಏಕೆಂದರೆ… ದಕ್ಷಿಣ ಕೊರಿಯಾದಲ್ಲಿ ಜನನ … Continue reading ಯುವ ಜನತೆಗೆ ಬಂಪರ್ ಆಫರ್: ಇಲ್ಲಿ ಮದುವೆಯಾದವರಿಗೆ ಸರ್ಕಾರದಿಂದ ಸಿಗುತ್ತೆ ₹31 ಲಕ್ಷ..!
Copy and paste this URL into your WordPress site to embed
Copy and paste this code into your site to embed