ಅಶ್ಲೀಲ ವಿಡಿಯೋ ಕೇಸ್… ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಪ್ರಜ್ವಲ್! ಅದ್ದೂರಿ ಸ್ವಾಗತಕ್ಕೆ SIT ಸಿದ್ಧತೆ!

ಬೆಂಗಳೂರು :- ಅಶ್ಲೀಲ ವಿಡಿಯೋ ಕೇಸ್ ಗೆ ಸಂಬಧಪಟ್ಟಂತೆ ಇಂದು ಬೆಂಗಳೂರಿಗೆ ಪ್ರಜ್ವಲ್ ರೇವಣ್ಣ ಆಗಮಿಸಲಿದ್ದಾರೆ. ಮನೆ ಹತ್ತಿರ ಈ ಗಿಡ ಹಾಕಿದ್ರೆ ಹಾವು ಸುಳಿಯೋದೆ ಇಲ್ಲ… ಲುಫ್ತಾನ್ಸಾ ಏರ್​ಲೈನ್ಸ್​ನಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್​ ಬುಕ್ ಮಾಡಿಕೊಂಡಿರುವ ಪ್ರಜ್ವಲ್ ರೇವಣ್ಣ, ಇಂದು ವಿದೇಶದಿಂದ ಹೊರಟು ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಇನ್ನು ಪ್ರಜ್ವಲ್‌ ಬರ್ತಿದ್ದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಎಸ್‌ಐಟಿ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪೆನ್‌ಡ್ರೈವ್ ಪ್ರಕರಣದಿಂದಾಗಿ ತಲೆ ಮರೆಸಿಕೊಂಡಿರೋ … Continue reading ಅಶ್ಲೀಲ ವಿಡಿಯೋ ಕೇಸ್… ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ ಪ್ರಜ್ವಲ್! ಅದ್ದೂರಿ ಸ್ವಾಗತಕ್ಕೆ SIT ಸಿದ್ಧತೆ!