ಅಶ್ಲೀಲ ವಿಡಿಯೋ ಕೇಸ್… ಪ್ರಜ್ವಲ್ SIT ಕಸ್ಟಡಿಗೆ.. ಹೇಗಿರುತ್ತೆ 6 ದಿನ ತನಿಖೆ!

ಬೆಂಗಳೂರು:- ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುನ ಪ್ರಜ್ವಲ್ ರೇವಣ್ಣ SIT ವಶದಲ್ಲಿದ್ದಾರೆ. ಎಳನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? 107/24 ಅಡಿಯಲ್ಲಿ ಹೊಳೆ ನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಸೆಕ್ಷನ್‌ 502 ಅಡಿಯಲ್ಲಿ ಪ್ರಜ್ವಲ್​ನನ್ನ ಬಂಧಿಸಲಾಗಿದೆ. ಸದ್ಯ ಆರೋಪಿ ಪ್ರಜ್ವಲ್​ನನ್ನ ವಶಕ್ಕೆ ಪಡೆದಿರೋ SIT ಮೊದಲು ಆರೋಪಿ ಹೇಳಿಕೆ ಪಡೆಯಲಿದೆ. ಬಳಿಕ ಸ್ಥಳ ಮಹಜರು, ಆ ಬಳಿಕ ಸಂತ್ರಸ್ತೆಯಿಂದ ಗುರುತು ಪತ್ತೆ ಪ್ರಕ್ರಿಯೆ ನಡೆಯಲಿದೆ. ಆ ನಂತರ ಇಲ್ಲಿವರೆಗೆ ಸಿಕ್ಕಿರೋ ದಾಖಲೆ ಮುಂದಿಟ್ಟು ಪ್ರಜ್ವರನ್ನ ಎಸ್​ಐಟಿ ಅಧಿಕಾರಿಗಳು … Continue reading ಅಶ್ಲೀಲ ವಿಡಿಯೋ ಕೇಸ್… ಪ್ರಜ್ವಲ್ SIT ಕಸ್ಟಡಿಗೆ.. ಹೇಗಿರುತ್ತೆ 6 ದಿನ ತನಿಖೆ!