ಅಶ್ಲೀಲ ವಿಡಿಯೋ ಕೇಸ್.. ರಾತ್ರಿ ನಿದ್ದೆ ಮಾಡದೆ ಬ್ಯಾರಕ್‌ನಲ್ಲಿ ಓಡಾಡಿದ ಪ್ರಜ್ವಲ್!

ಬೆಂಗಳೂರು :- ಎಸ್‌ಐಟಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಪ್ರಜ್ವಲ್‌ ರೇವಣ್ಣನನ್ನು ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಇದೀಗ ಬೆಂಗಳೂರಿನ 42ನೇ ಎಸಿಎಂ ನ್ಯಾಯಾಲಯವು ಜೂನ್ 24 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಭಾರತೀಯ ಮೂಲದ ವ್ಯಕ್ತಿಯ ಗುಂಡಿಕ್ಕಿ ಹತ್ಯೆ: ನಾಲ್ವರು ಅರೆಸ್ಟ್ ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ ನಂತರ ಸೆಂಟ್ರಲ್ ಜೈಲಿಗೆ ಕರೆತರಲಾಗಿತ್ತು. ನಿನ್ನೆ ಸೆಂಟ್ರಲ್ ಜೈಲಿನಲ್ಲಿ ಪ್ರಜ್ವಲ್ ಒಂದು ರಾತ್ರಿ ಕಳೆದಿದ್ದು, ಆದರೆ ನಿದ್ದೆ ಸರಿಯಾಗಿ … Continue reading ಅಶ್ಲೀಲ ವಿಡಿಯೋ ಕೇಸ್.. ರಾತ್ರಿ ನಿದ್ದೆ ಮಾಡದೆ ಬ್ಯಾರಕ್‌ನಲ್ಲಿ ಓಡಾಡಿದ ಪ್ರಜ್ವಲ್!