ಅಶ್ಲೀಲ ವಿಡಿಯೋ ಕೇಸ್… ಪ್ರಜ್ವಲ್ ರೇವಣ್ಣರ SIT ಕಸ್ಟಡಿ ಅಂತ್ಯ.. ಇಂದು ನ್ಯಾಯಾಲಯಕ್ಕೆ ಹಾಜರು!

ಬೆಂಗಳೂರು:- ಖಾಸಗಿ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿಯ ಅಂತ್ಯವಾಗಿದೆ. ಇಂದು ಸಂಜೆ ನ್ಯಾಯಾಲಯಕ್ಕೆ SIT ಹಾಜರ ಪಡಿಸಲಿದೆ. ಟ್ರಕ್ಕಿಂಗ್ ಗೆ ಹೋದವರ ದುರಂತ ಅಂತ್ಯ.. ಸಂತಾಪ ಸೂಚಿಸಿದ ನೂತನ ಸಂಸದ ಹೆಚ್ ಡಿಕೆ..! ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಎಸ್ಐಟಿ ಹಾಜರುಪಡಿಸಲಿದೆ. ನಿನ್ನೆ ಬೌರಿಂಗ್ ಆಸ್ಪತ್ರೆಯ ಪ್ರಜ್ವಲ್ ರನ್ನ ಕರೆದೊಯ್ಯುದು SIT ವೈದ್ಯಕೀಯ ಪರೀಕ್ಷೆ ಮಾಡಿಸಿದ್ದರು. ಬಳಿಕ ಸಿಐಡಿ ಕಚೇರಿಗೆ ತಂದು ಮತ್ತೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ತಂದೆ ಎಚ್ ಡಿ … Continue reading ಅಶ್ಲೀಲ ವಿಡಿಯೋ ಕೇಸ್… ಪ್ರಜ್ವಲ್ ರೇವಣ್ಣರ SIT ಕಸ್ಟಡಿ ಅಂತ್ಯ.. ಇಂದು ನ್ಯಾಯಾಲಯಕ್ಕೆ ಹಾಜರು!