ಅಶ್ಲೀಲ ವಿಡಿಯೋ ಪ್ರಕರಣ… ಪ್ರಜ್ವಲ್ ರೇವಣ್ಣರ ಸ್ಥಳ ಮಹಜರು ಅಂತ್ಯ..!

ಹಾಸನ:- ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣರ ಸ್ಥಳ ಮಹಜರು ಅಂತ್ಯವಾಗಿದೆ. ಗೋಲ್ಡ್ ಪ್ರಿಯರಿಗೆ ಕೊಂಚ ನೆಮ್ಮದಿ ಸುದ್ದಿ…ಚಿನ್ನ, ಬೆಳ್ಳಿ ಬೆಲೆ ತುಸು ಇಳಿಮುಖ; ಇಲ್ಲಿದೆ ಇವತ್ತಿನ ದರಪಟ್ಟಿ! ನಿನ್ನೆ ಹಾಸನದ ಹೊಳೆನರಸೀಪುರದಲ್ಲಿರೋ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ಮುಗಿಸಿದೆ. ಡಿವೈಎಸ್​ಪಿ ಸತ್ಯನಾರಾಯಣ ನೇತೃತ್ವದಲ್ಲಿ ಎಸ್​ಐಟಿ ಅಧಿಕಾರಿಗಳು ಚೆನ್ನಾಂಬಿಕಾ ನಿವಾಸಕ್ಕೆ ಎಂಟ್ರಿಕೊಟ್ಟಿದ್ದರು. ಆರೋಪಿ ಪ್ರಜ್ವಲ್ ರೇವಣ್ಣನ ಕರೆತಂದು ಸತತ 4 ಗಂಟೆಗಳ ಕಾಲ ಚೆನ್ನಾಂಬಿಕಾ ನಿವಾಸದಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದ್ದರು. ಎಫ್​ಎಸ್​ಎಲ್ ತಂಡ ತಾಂತ್ರಿಕ ಸಾಕ್ಷಿಗಳನ್ನ … Continue reading ಅಶ್ಲೀಲ ವಿಡಿಯೋ ಪ್ರಕರಣ… ಪ್ರಜ್ವಲ್ ರೇವಣ್ಣರ ಸ್ಥಳ ಮಹಜರು ಅಂತ್ಯ..!