ಅಶ್ಲೀಲ ಪೆನ್ ಡ್ರೈವ್ ಕೇಸ್…ಆ ವಿಡಿಯೋಗಳಲ್ಲಿ ಇರುವುದು ನಾನಲ್ಲ… SIT ಮುಂದೆ ಪ್ರಜ್ಜು ರಿಯಾಕ್ಟ್!

ಬೆಂಗಳೂರು:– ಮೊಬೈಲ್‌ ಮಂಗಮಾಯ ಆಗಿರುವ ವಿಚಾರವಾಗಿ SIT ಮುಂದೆ ಪ್ರಜ್ವಲ್ ರೇವಣ್ಣ ಮಾಹಿತಿ ನೀಡಿದ್ದಾರೆ. ಮಹಿಳೆ ಕಿಡ್ನ್ಯಾಪ್ ಕೇಸ್.. ಇಂದು SITಯಿಂದ ಭವಾನಿ ರೇವಣ್ಣ ವಿಚಾರಣೆ!.. ಎಲ್ಲಿದ್ದಾರೆ ಗೌಡ್ರು ಸೊಸೆ! ಪ್ರಜ್ವಲ್‌ ರೇವಣ್ಣ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ತಮ್ಮ ಮೊಬೈಲ್‌ ಕಳೆದುಹೋಗಿದೆ ಎಂದಿದ್ದಾರೆ. ತಮ್ಮ ಮೊಬೈಲ್‌ ಒಂದು ವರ್ಷದ ಹಿಂದೆಯೇ ಕಳೆದುಹೋಗಿದ್ದು, ಆ ಕುರಿತು ಹೊಳೆನರಸೀಪುರ ಠಾಣೆಯಲ್ಲಿ ಮೊಬೈಲ್ ಕಳ್ಳತನದ ಬಗ್ಗೆ ದೂರು ನೀಡಿರುವುದಾಗಿಯೂ ಹೇಳಿದ್ದಾರೆ. ಪ್ರಜ್ವಲ್‌ ಅವರ ವಿಚಾರಣೆ ಮಾಡಿ 161 ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿದೆ. … Continue reading ಅಶ್ಲೀಲ ಪೆನ್ ಡ್ರೈವ್ ಕೇಸ್…ಆ ವಿಡಿಯೋಗಳಲ್ಲಿ ಇರುವುದು ನಾನಲ್ಲ… SIT ಮುಂದೆ ಪ್ರಜ್ಜು ರಿಯಾಕ್ಟ್!