ಖಾಕಿ ರಿಯಲ್ ಚೇಸಿಂಗ್ ವಿಡಿಯೋ ಸೆರೆ: ಸಿನಿಮೀಯಾ ಶೈಲಿಯಲ್ಲಿ ನಟೋರಿಯಸ್ ಕಳ್ಳ ಅರೆಸ್ಟ್!

ಬೆಂಗಳೂರು: ಬೈಕ್ ನಲ್ಲಿ ಬರ್ತಿದ್ದ ನಟೋರಿಯಸ್ ಒಬ್ಬನನ್ನ ಪೊಲೀಸ್ ಕಾನ್ಸ್‌ಟೇಬಲ್ ಲೈವ್ ಆಕ್ಷನ್ ನಲ್ಲೆ ಲಾಕ್ ಮಾಡಿದ್ದಾರೆ. ಬೈಕ್ ನಲ್ಲಿ ಬರ್ತಿದ್ದಾಗ ಪೊಲೀಸ್ ಸಿಬ್ಬಂದಿಗೆ ಗುದ್ದಿ ಎಸ್ಕೇಪ್ ಆಗೋಕೆ ಪ್ರಯತ್ನಪಟ್ರು ಕಾನ್ಸ್‌ಟೇಬಲ್ ಮಾತ್ರ ಆರೋಪಿಯನ್ನ ಬಿಡದೆ ಹಿಡಿದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಈತ ಗೆದ್ದ ಗೋಲ್ಡ್‌ ಮೆಡಲ್ ಗಳೆಷ್ಟು ಗೊತ್ತಾ!?: ಇದು ವಿಶ್ವದ 162 ದೇಶಗಳು ಗೆದ್ದ ಚಿನ್ನಕ್ಕಿಂತ ಹೆಚ್ಚು; ಕಂಪ್ಲೀಟ್ ಸ್ಟೋರಿ ಓದಲೇಬೇಕು!? ವಯಸ್ಸಾದ ವೃದ್ಧೆಯರ ಮೈ ಮೇಲಿನ ಚಿನ್ನ ದೋಚ್ತಿದ್ದವನ ಹಿಡಿಯಲು ಪೊಲೀಸ್ ಕಾನ್ಸ್‌ಟೇಬಲ್ ಕಾದು ನಿಂತಿದ್ರು. … Continue reading ಖಾಕಿ ರಿಯಲ್ ಚೇಸಿಂಗ್ ವಿಡಿಯೋ ಸೆರೆ: ಸಿನಿಮೀಯಾ ಶೈಲಿಯಲ್ಲಿ ನಟೋರಿಯಸ್ ಕಳ್ಳ ಅರೆಸ್ಟ್!