ನಟ ರಕ್ಷಿತ್ ಶೆಟ್ಟಿಗೆ ನೋಟಿಸ್ : ವಿಚಾರಣೆಗೆ ಪೊಲೀಸ್ ಠಾಣೆಗೆ ಶೆಟ್ರ ಆಗಮನ!
ಬೆಂಗಳೂರು: ನಟ ರಕ್ಷಿತ್ ಶೆಟ್ಟಿಗೆ ನೋಟಿಸ್ ನೀಡಿದ್ದ ಪೋಲಿಸರು ಇಂದು ವಿಚಾರಣೆ ಗೆ ಬರುವಂತೆ ಹೇಳಿ ನೋಟಿಸ್ ನೀಡಿದ್ದರು ಈ ಹಿನ್ನೆಲೆಯಲ್ಲಿ ಯಶವಂತಪುರ ಪೋಲಿಸ್ ಠಾಣೆಗೆ ಆಗಮಿಸಿದ ನಟ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಯಲ್ಲಿ ಹಂಸಲೇಖ ಅವರ ಒಂದು ಟ್ಯೂನ್ ಕದ್ದರು ಎಂದು ದೂರು ದಾಖಲಾಗಿತ್ತು. ಇಂದು ಎರಡು ಚಿತ್ರದ ಎರಡು ಹಾಡನ್ನೇ ಕದ್ದಿದ್ದಾರೆಂದು ದೂರು . ನಟ ದಿಗಂತ್ ಹಾಗು ನಟ ಯೋಗೇಶ್ ಚಿತ್ರದ ಮೇಲೆ ಎಫ್ ಐ ಆರ್ ನಟ ರಕ್ಷಿತ್ ಶೆಟ್ಟಿ … Continue reading ನಟ ರಕ್ಷಿತ್ ಶೆಟ್ಟಿಗೆ ನೋಟಿಸ್ : ವಿಚಾರಣೆಗೆ ಪೊಲೀಸ್ ಠಾಣೆಗೆ ಶೆಟ್ರ ಆಗಮನ!
Copy and paste this URL into your WordPress site to embed
Copy and paste this code into your site to embed