ಪೋಷಕರೇ ಗಮನಿಸಿ: ಮಕ್ಕಳ ಲಂಚ್ ಬಾಕ್ಸ್​ಗೆ ಆ್ಯಪಲ್ ಹಾಕೋ ಮುನ್ನ ಈ ಸ್ಟೋರಿ ನೋಡಿ!

ನಮ್ಮ ಕಾಲದಲ್ಲಿ ಬಿಡಿ ನಾವು ಶಾಲೆಗೆ ಹೋದಾಗ ಶಾಲೆಯಲ್ಲಿ ಬಿಸಿಯೂಟ ಮಾಡಿ ಇರುತ್ತಿದ್ದೆವು. ಆದರೆ ಈಗ ಕಾಲ ಬದಲಾಗಿದೆ. ಸಣ್ಣ ಮಕ್ಕಳನ್ನು ಕರ್ಮೆಂಟ್ ಹಾಕುವ ಪೋಷಕರು ತಮ್ಮ ಮಕ್ಕಳು ಹಸಿವಾಗದಿರಲಿ ಎಂದು ಊಟದ ಡಬ್ಬಿ ಜೊತೆಗೆ ಸ್ನ್ಯಾಕ್ಸ್ ಹಾಗೂ ಹಣ್ಣುಗಳನ್ನು ಕಟ್ ಮಾಡಿ ಹಾಕುತ್ತಾರೆ. ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ: 3 ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ! ಆದರೆ ಈ ವೇಳೆ ಪೋಷಕರು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಏನು ಎಂಬುವುದನ್ನು ಇಲ್ಲಿ ತಿಳಿಸಲಾಗಿದೆ. ನೋಡಿ. ಸೇಬು … Continue reading ಪೋಷಕರೇ ಗಮನಿಸಿ: ಮಕ್ಕಳ ಲಂಚ್ ಬಾಕ್ಸ್​ಗೆ ಆ್ಯಪಲ್ ಹಾಕೋ ಮುನ್ನ ಈ ಸ್ಟೋರಿ ನೋಡಿ!