ವಾಹನ ಸವಾರರೇ ಗಮನಿಸಿ: ಭಾನುವಾರ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್!

ಬೆಂಗಳೂರು:- ವಾಹನ ಸವಾರರು ಇದು ನೋಡಲೇಬೇಕಾದ ಸ್ಟೋರಿ. ಭಾನುವಾರ ಅಪ್ಪಿತಪ್ಪಿಯೂ ಈ ರಸ್ತೆಯಲ್ಲಿ ಸಂಚರಿಸಲು ಹೋಗ್ಬೇಡಿ. ಏಕೆಂದರೆ ಈ ರಸ್ತೆಗಳೆಲ್ಲಾ ಕ್ಲೋಸ್ ಆಗಲಿದೆ. ಬಿಗ್ ಬಾಸ್ ಮನೆಯಲ್ಲಿ ಮೂಲ ನಿಯಮವೇ ಉಲ್ಲಂಘನೆ: ಕನ್ನಡ ಶೋನಲ್ಲಿ ಇದೆಂಥಾ ತಿರ್ಕೆ ಶೋಕಿ ಅಂತಿದ್ದಾರೆ ನೆಟ್ಟಿಗರು! ರವಿವಾರ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಗಾ ದೇವಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಹೀಗಾಗಿ ಅಂದು ಮಧ್ಯಾಹ್ನ 12 ಗಂಟೆಯಿಂದ ಬೆಳಗ್ಗೆ 04:00 ಗಂಟೆಯವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. … Continue reading ವಾಹನ ಸವಾರರೇ ಗಮನಿಸಿ: ಭಾನುವಾರ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್!