Jackfruit Seeds: ಹಲಸಿನ ಹಣ್ಣಷ್ಟೇ ಅಲ್ಲ, ಅದರ ಬೀಜ ಸೇವನೆಯಿಂದಲೂ ಸಾಕಷ್ಟು ಲಾಭವಿದೆ.!

ಹಲಸಿನ ಹಣ್ಣು ಎಷ್ಟು ರುಚಿಯಾಗಿದೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಅದು ಕಾಯಿ ಇದ್ದಾಗ ಪಲ್ಯ ಮಾಡಿ ತಿನ್ನುತ್ತೇವೆ. ಅದೇ ಹಣ್ಣಾದಾಗ ಹಾಗೆಯೇ ತಿನ್ನುತ್ತೇವೆ. ಹಲಸಿನ ಹಣ್ಣಿನಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಅನ್ನೋದು ಬಹುತೇಕರಿಗೆ ಗೊತ್ತೇ ಇದೆ. ಆದರೆ ಹಲಸಿನ ಹಣ್ಣನ್ನು ತಿಂದ ಮೇಲೆ ಅದರ ಬೀಜಗಳನ್ನು ಹೆಚ್ಚಿನವರು ಬಿಸಾಡುತ್ತಾರೆ. ಇನ್ನೂಕೆಲವರು ಹಲಸಿನ ಬೀಜವನ್ನು ತಿನ್ನಲು ರುಚಿಯಾಗಿರುತ್ತದೆ ಎಂದು ಸಾಂಬಾರ್‌ಗೆ ಮಿಕ್ಸ್ ಮಾಡಿ ಹಾಕಿರುತ್ತಾರೆ. ಆದರೆ ಅದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಅನ್ನೋದು ಗೊತ್ತೇ ಇರೋದಿಲ್ಲ. ನೀವು … Continue reading Jackfruit Seeds: ಹಲಸಿನ ಹಣ್ಣಷ್ಟೇ ಅಲ್ಲ, ಅದರ ಬೀಜ ಸೇವನೆಯಿಂದಲೂ ಸಾಕಷ್ಟು ಲಾಭವಿದೆ.!