ಮಲವಿಸರ್ಜನೆ ಸರಿಯಾಗಿ ಆಗ್ತಿಲ್ವಾ? ಡೋಂಟ್ ವರಿ, ಈ ಟಿಪ್ಸ್ ಫಾಲೋ ಮಾಡಿ!

ಯಾವುದೇ ಜೀವಿಗಳಿಗೆ ಮಲ ವಿಸರ್ಜನೆಯು ದೇಹದ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಅದರಲ್ಲೂ ಮನುಷ್ಯನ ದೇಹದಲ್ಲಿ ಇದು ಮಹತ್ತರ ಪಾತ್ರವಹಿಸುತ್ತದೆ ಎಂಬುದು ಸಹಜ. ನಾವು ಸಾಮಾನ್ಯವಾಗಿ ಮಲ ವಿಸರ್ಜನೆ ಮಾಡುವಾಗ ಪರಿಶೀಲಿಸುವುದು ಬಹಳ ಕಡಿಮೆ ಎನ್ನಬಹುದು. ಆದರೆ ಅದು ನಮಗೆ ಅಸಹ್ಯ ಅನಿಸಿದರೂ ಸಹ ಇದರ ಬಗ್ಗೆ ಪರಿಶೀಲನೆ ಮಾಡುವುದು ತುಂಬಾ ಅವಶ್ಯಕ. ಚಿತ್ರದುರ್ಗ: ನಗರಸಭೆಗೆ ಜಾಗ, ಬಡಗಿ ಕೆಲಸಗಾರರ ಗೋಳು..!! ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಪ್ರತಿ ದಿನ ಬೆಳಗ್ಗೆ ಸಮಯದಲ್ಲಿ ಮಲವಿಸರ್ಜನೆ ಮಾಡಲು ತುಂಬಾ ಕಷ್ಟಪಡುತ್ತಾರೆ. … Continue reading ಮಲವಿಸರ್ಜನೆ ಸರಿಯಾಗಿ ಆಗ್ತಿಲ್ವಾ? ಡೋಂಟ್ ವರಿ, ಈ ಟಿಪ್ಸ್ ಫಾಲೋ ಮಾಡಿ!